ಅಹಮದಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್​ ಏರ್​ಫೋರ್ಸ್​-1 ವಿಮಾನದಿಂದ ಕೆಳಗಿಳಿದರು.
ಟ್ರಂಪ್​ರನ್ನು ಮೋದಿಯವರು ಸ್ವಾಗತಿಸಿದರು. ಇಬ್ಬರೂ ಪರಸ್ಪರ ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಹಾಗೇ ಮೆಲಾನಿಯಾ ಅವರಿಗೂ ಶೇಕ್​ಹ್ಯಾಂಡ್ ಮಾಡುವ ಮೂಲಕ ನರೇಂದ್ರ ಮೋದಿ ಸ್ವಾಗತ ಕೋರಿದರು.
ಏರ್​ಫೋರ್ಸ್ -1 ವಿಮಾನ ಲ್ಯಾಂಡ್​ ಆದಬಳಿಕ ಮೊದಲು ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ಮತ್ತು ಅಳಿಯ ಜೇರೆಡ್ ಕುಶ್ನರ್ ಮಾತ್ರ ಕೆಳಕ್ಕೆ ಇಳಿದಿದ್ದರು. ಅದಾದ ಸ್ವಲ್ಪ ಸಮಯದ ಬಳಿಕ ಟ್ರಂಪ್​ ಮತ್ತು ಅವರ ಪತ್ನಿ ಕೆಳಗೆ ಬಂದಿದ್ದಾರೆ.
ಇವಾಂಕಾ ಟ್ರಂಪ್​ ಹಾಗೂ ಅವರ ಪತಿಯೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರಿಗೂ ಭಾರತಕ್ಕೆ ಸ್ವಾಗತ ಕೋರಿದರು.
ಟ್ರಂಪ್ ಆಗಮನದ ವೇಳೆ ಏರ್​ಪೋರ್ಟ್​ನಲ್ಲಿ ವಿವಿಧ ನೃತ್ಯ ಕಲಾತಂಡಗಳು ಉಪಸ್ಥಿತರಿದ್ದು ನೃತ್ಯ ಪ್ರದರ್ಶನ ನೀಡಿದರು. ಈಗ 22 ಕಿಮೀ ರೋಡ್​ ಶೋ ಆರಂಭವಾಗಿದ್ದು, ನಾಯಕರಿಬ್ಬರೂ ಸಬರಮತಿ ಆಶ್ರಮದತ್ತ ಹೊರಟಿದ್ದಾರೆ. (ಏಜೆನ್ಸೀಸ್)
Prime Minister Narendra Modi hugs US President Donald Trump upon his arrival in Ahmedabad.pic.twitter.com/MVeLHWt9jq
— ANI (@ANI)February 24, 2020

#WATCHPrime Minister Narendra Modi hugs US President Donald Trump as he receives him at Ahmedabad Airport.pic.twitter.com/rcrklU0Jz8
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
