ಲಖನೌ:ಆತ ಇನ್ನೂ ಯುವಕ. ಚಂದದ ಹುಡುಗಿಯನ್ನ ಹುಡುಕಿದ್ದ ಕುಟುಂಬ ಇದೇ ತಿಂಗಳು ಮದುವೆಯನ್ನೂ ನಿಶ್ಚಯಿಸಿತ್ತು. ಇನ್ನೇನು ಮದುವೆಗೆ ಮೂರೇ ದಿನ ಬಾಕಿಯಿತ್ತು. ಆಗಲೇ ಯುವಕನಿಗೆ ಗಂಡಾಂತರ ಎದುರಾಗಿದ್ದು ಮರ್ಮಾಂಗವೇ ಇಲ್ಲದಂತಾಗಿದೆ.
ಇದನ್ನೂ ಓದಿ:ರಹಸ್ಯ ಮಾಹಿತಿ ಮೇರೆಗೆ ವ್ಯಕ್ತಿಯ ಬ್ಲೂಟೂತ್​ ಸ್ಪೀಕರ್ ಚೆಕ್​ ಮಾಡಿದ ಅಧಿಕಾರಿಗಳಿಗೆ ಸಿಕ್ಕಿದ್ದೇನು?
ಉತ್ತರ ಪ್ರದೇಶದ ಕೊಟ್ವಾಲಿ ನಗರದ ಇಡ್ಗಾ ಪ್ರದೇಶದ ಸಮೀರ್​ ತನ್ನ ಸ್ನೇಹಿತ ಪರ್ವೇಜ್​ ಬಳಿ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಈ ವಿಚಾರವಾಗಿ ಆಗಾಗ ಜಗಳ ಆಗುತ್ತಿತ್ತಂತೆ. ಈ ಮಧ್ಯೆ ಸಮೀರ್​ನ ಮದುವೆ ನಿಕ್ಕಿಯಾಗಿದೆ. ಇನ್ನೇನು ಮದುವೆಗೆ ಮೂರು ದಿನಗಳಿವೆ ಎನ್ನುವಾಗ ಪರ್ವೇಜ್​ ತನ್ನ ಇಬ್ಬರು ಸ್ನೇಹಿತರನ್ನು ಸಮೀರ್​ ಬಳಿ ಕಳುಹಿಸಿಕೊಟ್ಟಿದ್ದಾನೆ. ದುಡ್ಡಿಲ್ಲ ಎಂದ ಸಮೀರ್​ನನ್ನು ಆ ಯುವಕರು ಕಾಡೊಂದಕ್ಕೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ:ದುಡ್ಡಿಗಾಗೇ ಸತ್ತಳು; ಸತ್ತ ಮೇಲೆ ಪ್ರಯಾಣಿಸಿದ್ದು ಐದು ದೇಶಕ್ಕೆ! ಅಂತೂ ಬಯಲಾಯಿತು ಭೂತದ ರಹಸ್ಯ
ಕಾಡೊಳಗೆ ಸಮೀರ್​ನನ್ನು ಕರೆದೊಯ್ದ ಯುವಕರು ಆತನನ್ನು ಕಟ್ಟಿ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಸಮೀರ್​ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸಮೀರ್​ ತನ್ನ ಫೋನ್​ನಿಂದ ಮನೆಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ತಕ್ಷಣವೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಮೀರ್​ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 15 =
Remember me
