ಅಮೆರಿಕಾ:ಜಾಗತಿಕ ಜನಸಂಖ್ಯೆ ಎಷ್ಟಿರಬಹುದು ಎಂಬ ಲೆಕ್ಕಾಚಾರಗಳು ನಮ್ಮಲ್ಲಿ ಆಗಾಗ್ಗೆ ಮೂಡುವುದು ಸಹಜ! ಆದ್ರೆ, ಇದಕ್ಕೆ ಉತ್ತರ ದೊರಕಿದರೂ ಸಹ, ಆ ಉತ್ತರದಲ್ಲಿ ವ್ಯತ್ಯಾಸ ಕಂಡಬರುವುದು ಸಹಜವೇ ಸರಿ. ಪ್ರತಿದಿನ, ಪ್ರತಿಕ್ಷಣ ಜಗತ್ತಿನಲ್ಲಿ ಹುಟ್ಟುವವರ ಸಂಖ್ಯೆಯ ಜತೆಗೆ ಮರಣ ಹೊಂದುವವರ ಸಂಖ್ಯೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.
ಇದನ್ನೂ ಓದಿ:ಕಾಯಂ ಶಿಕ್ಷಕರ ನೇಮಕಕ್ಕೆ ಗ್ರಾಮಸ್ಥರ ಪಟ್ಟು
ಇಡೀ ಜಗತ್ತಿನ ಜನಸಂಖ್ಯೆ ತಿಳಿದುಕೊಳ್ಳುವ ಕುತೂಹಲವಿರುವ ನಮಗೆ, ನಮ್ಮ ದೇಶದ ಒಟ್ಟು ಜನಸಂಖ್ಯಾ ಸ್ಫೋಟ ಕೂಡ ಎಷ್ಟಿರಬಹುದು ಎಂಬ ಯೋಚನೆ ಇರುತ್ತದೆ. ಆದ್ರೆ, ಇತ್ತೀಚಿನ ವರದಿಯೊಂದು ಪ್ರಸಕ್ತ ವರ್ಷದ ಮಾಹಿತಿಯನ್ನೂ ಮೀರಿ 2100ನೇ ವರ್ಷಕ್ಕೆ ಪ್ರಪಂಚದ ಒಟ್ಟು ಜನಸಂಖ್ಯೆ ಎಷ್ಟಿರಲಿದೆ ಎಂಬ ಯೋಜಿತ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ‘ವರ್ಲ್ಡ್​ ಆಫ್​ ಸ್ಟಾಟಿಸ್ಟಿಕ್ಸ್’ ನೀಡಿದ ವರದಿ ಈ ಕೆಳಕಂಡಂತಿದೆ.
ಇದನ್ನೂ ಓದಿ:ಬೈಕ್​​ನಲ್ಲಿ ಅವಿತು ಕುಳಿತಿದ್ದ ಹಾವು; ರಕ್ಷಣೆ ಮಾಡಿದ ಉರಗ ಪ್ರೇಮಿ ಉಮೇಶ್​​
2100 ರಲ್ಲಿ ಯೋಜಿತ ಜನಸಂಖ್ಯೆ ಹೀಗಿರಲಿದೆ:
ಭಾರತ: 1,533 ಮಿಲಿಯನ್ಚೀನಾ: 771Mನೈಜೀರಿಯಾ: 546Mಪಾಕಿಸ್ತಾನ: 487Mಕಾಂಗೋ: 431Mಅಮೆರಿಕಾ: 394Mಇಥಿಯೋಪಿಯಾ: 323Mಇಂಡೋನೇಷ್ಯಾ: 297M
ತಾಂಜಾನಿಯಾ: 244Mಈಜಿಪ್ಟ್: 205Mಬ್ರೆಜಿಲ್: 185Mಫಿಲಿಪೈನ್ಸ್: 180Mಬಾಂಗ್ಲಾದೇಶ: 177Mನೈಜರ್: 166Mಸುಡಾನ್: 142Mಅಂಗೋಲಾ: 133Mಉಗಾಂಡಾ: 132M
ಇದನ್ನೂ ಓದಿ:ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆಗೆ ಆದಾಯ ಹೆಚ್ಚು/ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸು ಸೌಕರ್ಯವಿಲ್ಲ / ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಟ
ಮೆಕ್ಸಿಕೋ: 116Mಕೀನ್ಯಾ: 113Mರಷ್ಯಾ: 112Mಇರಾಕ್: 111Mಅಫ್ಘಾನಿಸ್ತಾನ: 110Mಮೊಜಾಂಬಿಕ್: 106Mವಿಯೆಟ್ನಾಂ: 91Mಕೋಟ್ ಡಿ’ಐವರಿ: 88M
People who wear prescription glasses and contact lenses (% of population):
🇺🇸 USA: 75.0%🇯🇵 Japan: 73.9%🇫🇷 France: 69.3%🇳🇱 Netherlands: 68.5%🇩🇪 Germany: 68.3%🇫🇮 Finland: 68.2%🇬🇧 UK: 68.1%🇦🇹 Austria: 67.2%🇸🇪 Sweden: 67.0%🇱🇺 Luxembourg: 66.4%🇩🇰 Denmark: 64.1%🇲🇹 Malta:…
— World of Statistics (@stats_feed)September 13, 2023

ಕ್ಯಾಮರೂನ್: 87Mಮಾಲಿ: 87Mಮಡಗಾಸ್ಕರ್: 83Mಟರ್ಕಿ: 82Mಇರಾನ್: 79Mದಕ್ಷಿಣ ಆಫ್ರಿಕಾ: 74Mಯೆಮೆನ್: 74Mಜಪಾನ್: 74M
ಇದನ್ನೂ ಓದಿ:ಕಾಂಗ್ರೆಸ್​ನಲ್ಲಿ ಏನೂ ಸರಿಯಿಲ್ಲ ಅನ್ನೋದಕ್ಕೆ ಹರಿಪ್ರಸಾದ್ ಸಾಕ್ಷಿ
ಯುಕೆ: 70Mಜರ್ಮನಿ: 68Mಫ್ರಾನ್ಸ್: 60Mಕೆನಡಾ: 53Mಸೌದಿ ಅರೇಬಿಯಾ: 50Mಅರ್ಜೆಂಟೀನಾ: 47Mಆಸ್ಟ್ರೇಲಿಯಾ: 38Mಇಟಲಿ: 36M
ಇದನ್ನೂ ಓದಿ:ಗಂಗಾ ಕಲ್ಯಾಣ: ಬಾಕಿ ಅರ್ಜಿಗಳು ಎರಡು ತಿಂಗಳಲ್ಲಿ ಇತ್ಯರ್ಥ; ಸಿಎಂ ಸಿದ್ದರಾಮಯ್ಯ ತಾಕೀತು
ಸ್ಪೇನ್: 30Mದಕ್ಷಿಣ ಕೊರಿಯಾ: 24Mನೆದರ್ಲ್ಯಾಂಡ್ಸ್: 16Mಯುಎಇ: 14Mಸ್ವೀಡನ್: 13Mಸ್ವಿಜರ್ಲ್ಯಾಂಡ್: 10Mಆಸ್ಟ್ರಿಯಾ: 8Mನಾರ್ವೆ: 7Mಡೆನ್ಮಾರ್ಕ್: 7Mಫಿನ್ಲ್ಯಾಂಡ್: 5M
ಇದನ್ನೂ ಓದಿ:ಸಿಸಿಬಿ ಪೊಲೀಸರು, ನ್ಯಾಯಾಧೀಶರ ಮುಂದೆಯೂ ಕಣ್ಣೀರಿಟ್ಟ ಚೈತ್ರಾ ಕುಂದಾಪುರ ಹೇಳಿದ್ದೇನು?
ಸ್ಲೊವೇನಿಯಾ 1.6M, ಲಾಟ್ವಿಯಾ 0.95M, ಎಸ್ಟೋನಿಯಾ 0.83M, ಐಸ್ಲ್ಯಾಂಡ್ 0.37M ಇರಲಿದ್ದು, ವಿಶ್ವದ ಒಟ್ಟು ಜನಸಂಖ್ಯಾ ಸ್ಪೋಟ 10.25 ಬಿಲಿಯನ್ ಇರಲಿದೆ ಎಂದು ವರದಿ ಉಲ್ಲೇಖಿಸಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
