ನವದೆಹಲಿ: ಕೇಂದ್ರೀಯ ವಿದ್ಯಾಲಯ ಸಂಘಟನೆ ಮಂಗಳವಾರ ಒಂದನೇ ತರಗತಿ ಪ್ರವೇಶಕ್ಕೆ ತಾತ್ಕಾಲಿಕವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ.ಸೀಟುಗಳು ಖಾಲಿ ಇದ್ದಲ್ಲಿ, ಎರಡು ಮತ್ತು ಮೂರನೆ ಪಟ್ಟಿಯನ್ನು ಕ್ರಮವಾಗಿ ಆಗಸ್ಟ್ 24 ಮತ್ತು 26 ರಂದು ಪ್ರಕಟಿಸಲಿದೆ.
ಇದನ್ನೂ ಓದಿ:ಕಲಿಯೋಕೆ ಯಾವ ವಯಸ್ಸಾದರೇನು… 11ನೇ ತರಗತಿಗೆ ದಾಖಲಾದ್ರು ಶಿಕ್ಷಣ ಸಚಿವರು!
ಕೆವಿಎಸ್ 1 ನೇ ತರಗತಿ ಪ್ರವೇಶಕ್ಕೆ ನೋಂದಾಯಿಸಿದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಟ್ಟಿಯನ್ನು kvsangathan.nic.in ನಲ್ಲಿ ಪರಿಶೀಲಿಸಬಹುದು.ಕೆವಿಎಸ್ ಒಂದನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಜುಲೈ 20 ರಿಂದ ಪ್ರಾರಂಭವಾಗಿ ಆಗಸ್ಟ್ ರಂದು ಕೊನೆಗೊಳ್ಳಲಿದೆ.ಈ ವರ್ಷ, ಲಾಟರಿ ಆಧಾರದ ಮೇಲೆ ಪ್ರವೇಶ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಆಹಾರ ಪೊಟ್ಟಣದಲ್ಲಿ ಇನ್ಸ್​ಪೆಕ್ಟರ್​ಗೆ ಸಿಕ್ಕ 100 ರೂ. ನೋಟಿನ ಬೆಲೆ ಕೋಟಿಯಂತೆ: ಹೇಗೆಂದು ನೀವೇ ನೋಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + sixteen =
Remember me
