ನವದೆಹಲಿ:ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಕುತಂತ್ರಿ ಚೀನಾಗೆ ಭಾರತ ಸರ್ಕಾರ ಪಬ್​ಜಿ ಸೇರಿದಂತೆ 118 ಚೀನಾ ಆ್ಯಪ್​ಗಳನ್ನು ಬ್ಯಾನ್​ ಮಾಡಿ ಶಾಕ್​ ನೀಡಿದೆ. ಇದರ ಬೆನ್ನಲ್ಲೇ ಭಾರತೀಯ ಟ್ವಿಟರ್​ ಬಳಕೆದಾರರು ಅನೇಕ ಹಾಸ್ಯಾಸ್ಪದ ಮೀಮ್ಸ್​ಗಳ ಮೂಲಕ ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪಬ್​ಜಿ ಬ್ಯಾನ್​ ಮಾಡಿದ್ದರಿಂದ ದೇಶದಲ್ಲಿ ಪಬ್​ಜಿ ಗೇಮ್​ಗೆ ದಾಸರಾಗಿದ್ದವರು ಮತ್ತು ಅವರ ಪಾಲಕರ ಪ್ರತಿಕ್ರಿಯೆ ಈಗ ಹೇಗಿರಬಹುದು ಎಂಬುದನ್ನು ಊಹಿಸಿ ಮೀಮ್ಸ್​ಗಳ ಮೂಲಕ ನೆಟ್ಟಿಗರು ವರ್ಣಿಸಿದ್ದು ಅದರ ಝಲಕ್​ ಅನ್ನು ನೀವಿಲ್ಲಿ ಕಾಣಬಹುದಾಗಿದೆ. ಅಚ್ಚರಿಯೆಂದರೆ ಪಬ್​ಜಿ ಬ್ಯಾನ್​ ಮಾಡಿದ ಬೆನ್ನಲ್ಲೇ ಟ್ವಿಟರ್​ನಲ್ಲಿ ನಂಬರ್​ ಒನ್​ ಟ್ರೆಂಡಿಂಗ್​ನಲ್ಲಿದೆ.
#PUBG#PUBGBANNED#PUBGMOBILE
Indian parents after hearing pubg banned in India.pic.twitter.com/hp1dVsgsNx
— 𝓡𝓲𝓾𝓾𝓾🦋 (@riagahlot)September 2, 2020

https://twitter.com/Lil_Boies2/status/1301135472786366465?s=20
#PUBGbanned in India, Meanwhile Indian Parents be Likepic.twitter.com/umvmLUPn2Z
— Dr. Vedika (@vishkanyaaaa)September 2, 2020

Every pubg user rn 🥺😭#PUBG#PUBGBANNED#PUBGMOBILEpic.twitter.com/4wRve3pcyd
— Nikhil Tathed (@tathednikhil)September 2, 2020

#PUBGplayers nowpic.twitter.com/YNd3tz61kJ
— PunChaayat (@PChaayat)September 2, 2020

PUBG MOBILE and other 117 apps have been banned by Indian Government.#PUBG#PUBGBan#ChineseApps
Meanwhile Tiktokers- 😂pic.twitter.com/hqGlCvhzXs
— Logical बिहारी ツ 🏹 (@LogicalBihari)September 2, 2020

Books to all the PUBG players now-#PUBGpic.twitter.com/vw2xJGfGRL
— Mannat (@thandrakhleyar)September 2, 2020

https://twitter.com/Itz__Atul/status/1301137942090375168?s=20
Meanwhile#PUBGplayers who spent money for Royal pass 😥pic.twitter.com/4of46Vysgp
— 𝙑𝙄𝙎𝙃𝙒𝘼 (@imvishwavisal)September 2, 2020

https://twitter.com/Marwadi_Thanos/status/1301141351661174784?s=20
https://twitter.com/ipr_itam/status/1301141383118426112?s=20
Ministry of Information & Technology bans#PUBGMeanwhile Indian Parents :pic.twitter.com/r4V6xHaPGJ
— Gadget Time (@gadgetime_)September 2, 2020

ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ ಹಾಗೂ ಭಾರತದ ಸುರಕ್ಷತೆ ಮತ್ತು ಭದ್ರತಾ ದೃಷ್ಟಿಯಿಂದ ಪಬ್​ಜಿ ಸೇರಿದಂತೆ 118 ಆ್ಯಪ್​ಗಳನ್ನು ಬ್ಯಾನ್​ ಮಾಡಲಾಗಿದೆ ಎಂದು ಬುಧವಾರ ಸಂಜೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು.
ಇದನ್ನೂ ಓದಿ:ವಧುವಿನ ಕೆನ್ನೆಗೆ ಚುಂಬಿಸುತ್ತಿರುವುದು ಮೌಲ್ವಿಯಲ್ಲ: ವೈರಲ್​ ವಿಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!
ಈ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿ, ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 69A ಅಡಿಯಲ್ಲಿ ಮೊಬೈಲ್​ ಗೇಮ್​ ಅನ್ನು ಬ್ಯಾನ್​ ಮಾಡಲಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ದೇಶದ ಸುರಕ್ಷತೆ ಹಾಗೂ ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯೆಡೆಗೆ ಈ ಗೇಮ್​ನಲ್ಲಿ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳು ಇರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಕೋಟ್ಯಾಂತರ ಭಾರತೀಯ ಮೊಬೈಲ್​ ಮತ್ತು ಅಂತರ್ಜಾಲ ಬಳಕೆದಾರರ ಸುರಕ್ಷತೆ ಮತ್ತು ಹಿತಾಸಕ್ತಿಯ ದೃಷ್ಟಿಯಿಂದಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಅಂದಹಾಗೆ ಬ್ಯಾನ್​ ಆಗಿರುವ ಪಬ್​ಜಿ ಗೇಮ್​ಗೆ ಭಾರತದಲ್ಲಿ 33 ಮಿಲಿಯನ್​ ಬಳಕೆದಾರರು ಇದ್ದರು. ಅಲ್ಲದೆ, ಇದರಿಂದ ಭಾರಿ ಮೊತ್ತದ ಆದಾಯವೂ ಸಹ ಚೀನಾಗೆ ಹರಿದು ಹೋಗುತ್ತಿತ್ತು. ಇದೀಗ ಲಡಾಖ್​ ಗಡಿಯಲ್ಲಿ ಚೀನಾ ಮತ್ತೆ ತನ್ನ ಕ್ಯಾತೆ ತೆಗೆದಿರುವುದರಿಂದ ಸರ್ಕಾರ ಸರಿಯಾದ ತಿರುಗೇಟು ನೀಡಿದೆ. ಈ ಮುಂಚೆಯೂ ಟಿಕ್​ಟಾಕ್​ ಸೇರಿದಂತೆ ಅನೇಕ ಚೀನಾ ಆ್ಯಪ್​ಗಳನ್ನು ಸರ್ಕಾರ ಬ್ಯಾನ್​ ಮಾಡಿದೆ.(ಏಜೆನ್ಸೀಸ್​)
ಕೇಂದ್ರ ಸರ್ಕಾರದಿಂದ ಚೀನಾಗೆ ಮತ್ತೊಂದು ಶಾಕ್​: ಪಬ್​ಜಿ ಸೇರಿ 118 ಆ್ಯಪ್​ ಬ್ಯಾನ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
