ಪಂಜಾಬ್:ಕೇವಲ 48 ಸೆಕೆಂಡ್​ಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರುಗಳನ್ನು ಹೇಳುವ ಮೂಲಕ ಪಂಜಾಬ್​​ನ ಲೂಧಿಯಾನದ ಮೂರುವರೆ ವರ್ಷದ ಬಾಲಕನೋರ್ವ​ ದಾಖಲೆ ನಿರ್ಮಿಸಿದ್ದಾನೆ.
ಗ್ರೆನೇಡ್ ದಾಳಿ: ಓರ್ವ ಪೊಲೀಸ್, ಇಬ್ಬರು ಸಿಆರ್​​ಪಿಎಫ್ ಯೋಧರಿಗೆ ಗಾಯ

ಕುನ್ವರ್ ಪ್ರತಾಪ್ ಸಿಂಗ್ ಎಂಬ ಬಾಲಕ, ಚಿಕ್ಕ ವಯಸ್ಸಿನಲ್ಲೇ ​ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ. ಈತ ಕೇವಲ 23 ನಿಮಿಷ 48 ಸೆಕೆಂಡ್​​ಗಳಲ್ಲಿ 27 ಪುಸ್ತಕಗಳನ್ನು ಓದುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.
ರಾಜಧಾನಿಯಲ್ಲಿ ಪ್ರವಾಹದ ಎಚ್ಚರಿಕೆ! ಅಪಾಯದ ಮಟ್ಟ ಮೀರಿದ ಯಮುನಾ

ಕೇವಲ ಒಂದು ನಿಮಿಷದಲ್ಲಿ 14 ಮಲ್ಟಿಪಿಕೇಶನ್ ಟೇಬಲ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್​ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾನೆ.ಬಾಲಕನ ವಿಶಿಷ್ಟ ಫೋಟೋಗ್ರಾಫಿ ಜ್ಞಾಪಕ ಶಕ್ತಿಯೇ ದಾಖಲೆ ನಿರ್ಮಿಸಲು ಸಹಕಾರಿಯಾಗಿದೆ. ಬಾಲಕನ ಸಾಧನೆಯೇ ಚೈಲ್ಡ್ ಪ್ರೊಜಿಡಿ ಮ್ಯಾಗಜಿನ್​​​ಗೆ ಆಯ್ಕೆಯಾಗಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 5 =
Remember me
