ನವದೆಹಲಿ:ಮೊದಲನೇ ಅಲೆಗಿಂತ ಕರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಲ್ಲಿರುವಂತೆ ಗೋಚರವಾಗುತ್ತಿದೆ. ಯುವಕರಲ್ಲೇ ಹೆಚ್ಚು ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ಜತೆಗೆ ಮಧ್ಯ ವಯಸ್ಕರು ಸಹ ಹೆಚ್ಚು ಬಲಿಯಾಗುತ್ತಿದ್ದಾರೆ.
ಇದರ ನಡುವೆ 29 ವರ್ಷದ ದೆಹಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಕೋವಿಡ್ ತೊಡಕಿನಿಂದ ಮೃತಪಟ್ಟಿರುವುದು ಯುವಕರ ಆತಂಕಕ್ಕೆ ಕಾರಣವಾಗಿದೆ. ಮೃತ ಎಸ್​ಐ ಅನ್ನು ಅಂಕಿತ್​ ಚೌಧರಿ ಎಂದು ಗುರುತಿಸಲಾಗಿದೆ. ಏಪ್ರಿಲ್​ 15ರಂದು ಕರೊನಾ ಸೋಂಕು ಪಾಸಿಟಿವ್​ ಆಗಿತ್ತು.
ಇದನ್ನೂ ಓದಿರಿ:ಶವದೊಂದಿಗೆ ನಟಿ ಶನಾಯ ಪ್ರಯಾಣ: ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನಾ ದಿನವೇ ಬಂದಿದ್ದರೂ ಗೈರು! ಬಯಲಾಗ್ತಿದೆ ಸ್ಫೋಟಕ ರಹಸ್ಯ…
ಶುಕ್ರವಾರ ಘಾಜಿಯಾಬಾದ್​ನಲ್ಲಿ ಅಂಕಿತ್​ ಮೃತಪಟ್ಟಿದ್ದಾರೆ. ಬೆಡ್​ಗಾಗಿ ಹುಡುಕಾಡಿದೆವು. ಎಲ್ಲಿಯೂ ಬೆಡ್​ ಸಿಗಲಿಲ್ಲ. ಉಸಿರಾಟದ ತೊಂದರೆ ತೀವ್ರವಾಗಿರುವುದಾಗಿ ಅಂಕಿತ್​ ಹೇಳಿದರು. ಆ ಬಳಿಕ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟು ಮೃತಪಟ್ಟಿದ್ದಾರೆಂದು ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಶ್ವಾಸಕೋಶ ಆವರಿಸಿದ ಸೋಂಕುಕರೊನಾ ಸೋಂಕು ಅಂಕಿತ್​ ಅವರ ಶ್ವಾಸಕೋಶವರೆಗೂ ಹರಡಿ ಮೃತಪಟ್ಟಿದ್ದಾರೆ ಎಂಬ ಶಾಕಿಂಗ್​ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಯುವ ಎಸ್​ಐ ಸಾವಿಗೆ ಸಹೋದ್ಯೋಗಿಳು ಕಂಬನಿ ಮಿಡಿದ್ದಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
ಪ್ರಿಯಕರನ ಮಾತು ನಂಬಿ ಹೋಟೆಲ್​ಗೆ​ ಹೋದವಳು ಹೆಣವಾಗಿದ್ದೇಕೆ? 3 ತಿಂಗಳ ಬಳಿಕ ಸತ್ಯಾಂಶ ಬಯಲು!

ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

ಕ್ಯಾಂಟರ್​ನಲ್ಲಿ ಮಲಗಿದ್ದವರ ಮೇಲೆ ತೊಗರಿ ಮೂಟೆಗಳು ಬಿದ್ದು ಸ್ಥಳದಲ್ಲೇ ಯುವಕರಿಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
