ಭುವನೇಶ್ವರ:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಮೀನೊಂದು ಭಾಗ್ಯದ ಲಕ್ಷ್ಮಿಯನ್ನು ಹೊತ್ತು ತಂದಿದೆ. ಒಂದೇ ಒಂದು ಮೀನು, ಮೀನುಗಾರನನ್ನು ಇದೀಗ ಲಕ್ಷಾಧಿಪತಿಯನ್ನಾಗಿ ಮಾಡಿದೆ. ಮೀನುಗಾರನ ಅದೃಷ್ಟ ನೋಡಿ ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ.
ಒಡಿಶಾದ ಭದ್ರಾಕ್​ನ ಚಾಂದ್​ಬಲಿಯ ಮೀನುಗಾರಿಗೆ ಬರೋಬ್ಬರಿ 32 ಕೆಜಿ ತೂಕದ ಮೀನು ಬಲೆಗೆ ಬಿದ್ದಿದೆ. ಆ ಮೀನು ಬರೋಬ್ಬರಿಗೆ 3,20,000 ರೂಪಾಯಿಗೆ ಮಾರಾಟವಾಗಿದೆ ಎಂದು ಮೀನುಗಾರ ಹೇಳಿಕೊಂಡಿದ್ದು, ಬಹಳ ಸಂತಸವನ್ನು ವ್ಯಕ್ತಪಡಿಸಿದ್ದಾನೆ.
Odisha | A fisherman in Chandbali in Bhadrak district caught a fish weighing 32 kg which he claimed was sold at Rs 3,20,000 (22.07)pic.twitter.com/XqbCNOrtnY
— ANI (@ANI)July 22, 2022

ಮೀನಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಆ ಮೀನಿನ ಒಂದು ಕೆಜಿ ಮಾಂಸಕ್ಕೆ 10 ಸಾವಿರ ರೂಪಾಯಿನಾ? ಎಂದು ಹುಬ್ಬೇರಿಸಿದ್ದಾರೆ.(ಏಜೆನ್ಸೀಸ್​)
ಬೆತ್ತಲಾಗಲು ಓಕೆ ಎಂದಿದ್ದಳು ಎಂದ ಹಾಸ್ಯ ನಟನಿಗೆ ನಡುರಸ್ತೆಯಲ್ಲೇ ನಟಿ ರೇಖಾ ಹಿಗ್ಗಾಮುಗ್ಗಾ ತರಾಟೆ

ಇಡಿ ಅಧಿಕಾರಿಗಳ ಮಹಾ ಬೇಟೆ: ಸಚಿವರ ಆಪ್ತಳ ಮನೆಯಲ್ಲಿ 20 ಕೋಟಿ ರೂ. ನಗದು ಪತ್ತೆ!

ಮತ್ತೆ ಗೂಡು ಸೇರಿದ ಕಾಣೆಯಾಗಿದ್ದ ಗಿಣಿ! ಕೊಟ್ಟ ಮಾತಂತೆ 85 ಸಾವಿರ ರೂ. ಬಹುಮಾನ ನೀಡಿದ ಕುಟುಂಬ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − five =
Remember me
