ಬೆಂಗಳೂರು:ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ನಟಿ ಪ್ರಣಿತಾ ಪೋಸ್ಟ್​ ಮಾಡಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.
ಆಫ್ಘನ್ ಘಟನೆಯನ್ನು ಮರೆಮಾಚಿ ತಮ್ಮನ್ನ ಸಮರ್ಥಿಸಿಕೊಳ್ಳಲು ಕೆಲವರು ಹಿಂದು ಟೆರರ್ (ಹಿಂದು ಉಗ್ರವಾದಿ) ಪದ ಬಳಸುತ್ತಿದ್ದಾರೆ. ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ನಮ್ಮ ಗಡಿಯಾಚೆಗೆ ಇರುವುದಿಲ್ಲ. ಅವರು ನಿಮ್ಮ ಸುತ್ತಲೂ ಇದ್ದಾರೆ ಎಂದು ಪ್ರಣಿತಾ ಟ್ವೀಟ್​ ಮಾಡಿದ್ದಾರೆ.
Apologists in India are using 'Hindu terror' as a defense to whitewash what's happening in Afghanistan. Attempts to legitimise the concept will remain a figment of their imagination.
Beware, Bharat! Enemies are not just present beyond our borders, they're around you too.
— Pranitha Subhash (@pranitasubhash)August 18, 2021

ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಹಿಂದುತ್ವವನ್ನು ತಾಲಿಬಾನಿ ಉಗ್ರತ್ವಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ಬೆನ್ನಲ್ಲೇ ಪ್ರಣಿತಾ ಟ್ವೀಟ್​ ಮಾಡಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ, ನಟಿ ಸ್ವರಾ ಭಾಸ್ಕರ್​ ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಗಳು ಕೇಳಿಬರುತ್ತಿವೆ.
ಸ್ವರಾ ಭಾಸ್ಕರ್​ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಸದ್ಯ ಟ್ವಿಟರ್​ನಲ್ಲಿ ಹಿಂದುತ್ವ ಪದ ಟ್ರೆಂಡ್​ ಆಗಿದ್ದು, ಭಾರಿ ಚರ್ಚೆಯನ್ನು ಸೃಷ್ಟಿಸಿದೆ. ಆದರೆ, ಪ್ರಣಿತಾ ಯಾರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.
ಮಾತಿನ ಮೇಲೆ ಹಿಡಿತವಿಲ್ಲದ ಕಾಲಿವುಡ್​ ನಟಿ ಮೀರಾ ಮಿಥುನ್​ ಯೂಟ್ಯೂಬ್​ ಸಸ್ಪೆಂಡ್​..!

ಅಯ್ಯೋ ದುರ್ವಿಧಿಯೇ! ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ ಶಿಕ್ಷಕ ದಂಪತಿ

ಲೈಕಾ ಪ್ರೊಡಕ್ಷನ್ಸ್ ಕಂಪನಿಗೆ ಶಾಕ್ ಕೊಟ್ಟು​ ನಟ ವಿಶಾಲ್​ಗೆ ಬಿಗ್​ ರಿಲೀಫ್​ ನೀಡಿದ ಮದ್ರಾಸ್​ ಹೈಕೋರ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
