ನವದೆಹಲಿ:ಪಂಜಾಬ್​ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಬಾಕಿ ಇರುವಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದೆ. ಕಾಂಗ್ರೆಸ್​ ಇಂದು ಸಂಜೆ ಕರೆದಿರುವ ಶಾಸಕರ ಡಿಢೀರ್​ ಸಭೆಯಿಂದ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಹೊಸ ಸಮಸ್ಯೆಯನ್ನು ಎದರಿಸುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವ ಅಮರಿಂದರ್​ ಸಿಂಗ್​, ಇಂತಹ ಅವಮಾನಗಳು ಸಾಕು, ಮೂರನೇ ಬಾರಿ ಹೀಗಾಗುತ್ತಿದೆ. ಈ ರೀತಿಯ ಅವಮಾನಗಳಿಂದ ಪಕ್ಷದಲ್ಲಿ ಉಳಿಯುವುದನ್ನು ಮುಂದುವರಿಸಲಾಗದು ಎಂದಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅಮರಿಂದರ್​ ಸಿಂಗ್​ ಅಲಿಯಾಸ್​ ಕ್ಯಾಪ್ಟನ್​ಗೆ ಹಲವಾರು ಅಡೆತಡೆಗಳು ಎದುರಾಗುತ್ತಿವೆ. ಒಂದು ವರ್ಗದ ಶಾಸಕರು ಅವರ ವಿರುದ್ಧದೇ ಬಂಡೆದಿದ್ದು, ಹೊಸ ನಾಯಕತ್ವಕ್ಕೆ ಆಗ್ರಹಿಸುತ್ತಿದ್ದಾರೆ.
ಪಂಜಾಬ್​ ಕಾಂಗ್ರೆಸ್​ ವಲಯದಲ್ಲಿ ಮೂವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅವರುಗಳೆಂದರೆ, ಒಂದು ಸುನೀಲ್​ ಜಾಖರ್​, ಪಂಜಾಬ್​ನ ಮಾಜಿ ಕಾಂಗ್ರೆಸ್​ ಮುಖ್ಯಸ್ಥ ಪ್ರತಾಪ್​ ಸಿಂಗ್​ ಬಾಜ್ವಾ ಮತ್ತು ಬಿಯಾಂತ್​ ಸಿಂಗ್​ ಮೊಮ್ಮಗ ಸಂಸದ ರವನೀತ್​ ಸಿಂಗ್​ ಬಿಟ್ಟು ಹೆಸರು ಕೇಳಿಬರುತ್ತಿವೆ.(ಏಜೆನ್ಸೀಸ್​)
10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಿಕ್ಕಜಾಲ ಠಾಣೆಯ ಇನ್ಸ್​ಪೆಕ್ಟರ್: ಹಿಂದಿನ ಇನ್ಸ್​ಪೆಕ್ಟರ್​ ಕತೆಯೂ ಇದೆ​

ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

ರವಿ ಶಾಸ್ತ್ರಿ ನಂತರ ಹೆಡ್​ ಕೋಚ್​ ಯಾರು? ಸಂಭಾವ್ಯ ಪಟ್ಟಿಯಲ್ಲಿ ಈ ಇಬ್ಬರ ಹೆಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
