ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದು, 46 ವರ್ಷಗಳ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಳೆಯನ್ನು ದೆಹಲಿ ದಾಖಲಿಸಿದೆ. ಶನಿವಾರ (ಸೆ.11) ಬೆಳಗ್ಗೆಯೂ ವರುಣರಾಯ ಆರ್ಭಟಿಸಿದ್ದು, ಈ ಬಾರಿಯ ಮುಂಗಾರು ಅವಧಿಯಲ್ಲಿ 1100 ಮಿಲಿ ಮೀಟರ್​ ಮಳೆಯೊಂದಿಗೆ ದೆಹಲಿ ದಾಖಲೆ ಬರೆದಿದೆ.
2003ರಲ್ಲಿ 1050 ಮಿ.ಮಿ ಮಳೆಯಾಗಿತ್ತು. ಇದೀಗ ಆ ದಾಖಲೆಯನ್ನು ದೆಹಲಿ ಮುರಿದಿದೆ. 1975ರ ಬಳಿಕ ಗರಿಷ್ಠ ಪ್ರಮಾಣದ ಮಳೆಗೆ 2021ರ ಮುಂಗಾರು ಅವಧಿ ಸಾಕ್ಷಿಯಾಗಿದೆ. 1975ರಲ್ಲಿ 1150 ಮಿ.ಮೀ ಮಳೆಯಾಗಿತ್ತು. ಇದೀಗ 46 ವರ್ಷಗಳ ಬಳಿಕ ಮತ್ತೆ ಗರಿಷ್ಠ ಮಳೆಯಾಗಿದೆ.
#WATCH| Buses stuck amid waterlogged roads following heavy rains in the National Captial; visuals from Madhu Vihar area.pic.twitter.com/3TyZJWxAix— ANI (@ANI)September 11, 2021
#WATCH| Buses stuck amid waterlogged roads following heavy rains in the National Captial; visuals from Madhu Vihar area.pic.twitter.com/3TyZJWxAix
ದೆಹಲಿಯ ಸಫ್ದರ್​ಜಂಗ್​ ವೀಕ್ಷಣಾಲಯ ಪ್ರಕಾರ ಶುಕ್ರವಾರ ಬೆಳಗ್ಗೆ 8.30 ರಿಂದ ಶನಿವಾರ ಬೆಳಗ್ಗೆ 8.30ರವರೆಗೆ ದೆಹಲಿಯಲ್ಲಿ 94.7 ಮಿ.ಮೀ ಮಳೆಯಾಗಿದೆ. ನಿನ್ನೆಯಿಂದಲೇ ರಾಜಧಾನಿಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ.
ಶನಿವಾರ ಆರೆಂಜ್​ ಅಲರ್ಟ್​ ಘೋಷಣೆಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ. ಇಂದು ದೆಹಲಿಯಲ್ಲಿ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಗುಡುಗು ಸಹಿತ ಗಾಳಿ ಮಳೆಯಾಗಲಿದೆ ಎಂದು ಹೇಳಿದೆ. ದೆಹಲಿಯ ಅನೇಕ ಬೀದಿಗಳು ಮತ್ತು ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಮೂಲಕ ಜನಜೀವನವು ತೊಂದರೆಗೆ ಸಿಲುಕಿದೆ.(ಏಜೆನ್ಸೀಸ್​)
Continuous rain causes waterlogging in several parts of Delhi; visuals from Moti Bagh and RK Puram.pic.twitter.com/HpXtex5w7w— ANI (@ANI)September 11, 2021
Continuous rain causes waterlogging in several parts of Delhi; visuals from Moti Bagh and RK Puram.pic.twitter.com/HpXtex5w7w
ನಟ ಧರಮ್ ತೇಜ್​ ಇತ್ತೀಚೆಗೆ ಖರೀದಿಸಿದ್ದ ದುಬಾರಿ ಬೈಕ್​ನಿಂದಲೇ ದುರಂತ: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ!
ಸಂಚಾರಿ ಪೊಲೀಸ್ ಆಯುಕ್ತರು ಓದಲೇಬೇಕಾದ ಸ್ಟೋರಿ ಇದು: ಪೊಲೀಸರಿಗೆ ಸವಾಲಾದ ಬೈಕ್ ಸವಾರ ಈತ!
ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್​ ಚಾರ್ಜ್​ಶೀಟ್​ನಲ್ಲಿ ಗಂಡನ ಕರಾಳ ಮುಖ ಬಯಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
