ಕಟಕ್​:ಒಡಿಶಾದ ಬಿಲ್ಡರ್​ ಒಬ್ಬರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಗ್ಯಾಂಗ್​​ಸ್ಟರ್​ ಸಕಿಲ್​ ಗರ್ಲ್​ಫ್ರೆಂಡ್​ ಮಾನಸಿ ನಾಯಕ್​ ಅಲಿಯಾಸ್​ ಬೇಬಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಟಕ್​ನ ವಿವಿಧ ಪೊಲೀಸ್​ ಠಾಣೆಗಳಲ್ಲಿ ಬೇಬಿ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳು ಬಾಕಿ ಇವೆ. 2015ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಗ್ಯಾಂಗ್​​ಸ್ಟರ್​ ಸಕಿಲ್ ಪರಿಚಯವಾಗಿ ಅವನ ಪರವಾಗಿ ಕೆಲಸ ಮಾಡುತ್ತಿದ್ದಳು.​ ಸಕಿಲ್​ ಜೈಲು ಪಾಲಾದರೂ ಅಲ್ಲಿಯೇ ಕುಳಿತು ಬೇಬಿ ಮೂಲಕ ತನ್ನ ಕ್ರಮಿನಿಲ್​ ಕೆಲಸಗಳನ್ನು ಮಾಡಿಸುತ್ತಿದ್ದ.
ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಬೇಬಿ ಮೇಲೆ ಕಳೆದ ಕೆಲವು ತಿಂಗಳಿಂದ ಪೊಲೀಸರು ಕಣ್ಣಿಟ್ಟಿದ್ದರು. ಇದೀಗ ಬಿಲ್ಡರ್​ ಒಬ್ಬರು ಆಕೆಯ ವಿರುದ್ಧ ದೂರು ನೀಡಿದ್ದು, ಇದೇ ಆಧಾರದ ಮೇಲೆ ಬೇಬಿ ಸೇರಿದಂತೆ ಆಕೆಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಕಟಕ್​ನ ಶಿಶುಭಬ್ಯಾನ್​ ಏರಿಯಾದಲ್ಲಿ ದೂರುದಾರ ಬಳಿ ಸುಲಿಗೆ ಮಾಡಿದ ಆರೋಪವನ್ನು ಬೇಬಿ ಎದುರಿಸುತ್ತಿದ್ದಾಳೆ. ಇದಕ್ಕೂ ಮುನ್ನ ಗ್ಯಾಂಗ್​ಸ್ಟರ್​ ಸಕಿಲ್​ನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದರು.(ಏಜೆನ್ಸೀಸ್​)
ಯಾರು ಇಲ್ಲದ ವೇಳೆ ಪ್ರಿಯಕರನ ಮನೆಗೆ ಪ್ರೇಯಿಸಿ ಎಂಟ್ರಿ: ನೂಡಲ್ಸ್​ ತಿಂದು, ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ಫೇಸ್​ಬುಕ್​ ನೋಡ್ತಿದ್ದ ಬಾಹುಬಲಿ ಸಿನಿಮಾ ನಟಿಗೆ ಬಿಗ್​ ಶಾಕ್​! ಲೈಂಗಿಕತೆಯ ಭರವಸೆ ನೆಪದಲ್ಲಿ ನೀಚ ಕೃತ್ಯ

‘ಕೆಟ್ಟ ಶಿಕ್ಷಣ ವ್ಯವಸ್ಥೆಗೆ ನನ್ನ ಸಾವೇ ಉದಾಹರಣೆಯಾಗ್ಲಿ, ಇಂಜಿನಿಯರಿಂಗ್‌ ಮಾಡಿದ್ರೆ ಇಷ್ಟೇ ಗತಿ…’ ಹಾಸನದ ವಿದ್ಯಾರ್ಥಿ ಆತ್ಮಹತ್ಯೆ

ಅಮ್ಮನ ಬರ್ತ್‌ಡೇ ಸಿಗ್ಲಿಲ್ಲ, ವಿವಾಹ ವಾರ್ಷಿಕೋತ್ಸವಕ್ಕಾದ್ರೂ ವಿಷ್‌ ಮಾಡಲು ಕೊಡಿ ಪ್ಲೀಸ್‌… ಆರ್ಯನ್‌ ಗೋಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
