ಅಹಮದಾಬಾದ್​:ಗುಜರಾತ್​ನಲ್ಲಿ ಮುಂಗಾರು ಶುರುವಾಗಿದ್ದು, ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನರಿಗಷ್ಟೇ ಅಲ್ಲ ಪ್ರಾಣಿಗಳಿಗೂ ವರುಣನ ಆಗಮನ ಖುಷಿ ತಂದಿದೆ.
ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹಿಣಿಗಳು ಮತ್ತು ಸಿಂಹದ ಮರಿಗಳು ಮಳೆಗೆ ಆನಂದಿಸುತ್ತಿರುವ ವಿಡಿಯೋ ಈಗ ಕೂ ನಲ್ಲಿ ವೈರಲ್ ಆಗಿದೆ.
‘ಮಳೆಯ ತಾಜಾತನವು ಗಿರ್ ಕಾಡಿನಲ್ಲಿ ರಮಣೀಯ ವಾತಾವರಣವನ್ನು ಉಂಟುಮಾಡಿತು. ಈ ಸಿಂಹಿಣಿಗಳು ಮತ್ತು ಪುಟ್ಟ ಮರಿಗಳು ಮಳೆಯನ್ನು ಹೇಗೆ ಆನಂದಿಸುತ್ತಿವೆ ಎಂಬುದನ್ನು ವೀಕ್ಷಿಸಿ’ ಎಂಬ ಅಡಿಬರಹದೊಂದಿಗೆ ವ್ಯವಹಾರ ನಿರ್ದೇಶಕ ಮತ್ತು ರಾಜ್ಯಸಭಾ ಸಂಸದ ಪರಿಮಲ್ ನಥ್ವಾನಿ ವಿಡಿಯೋ ಹಂಚಿಕೊಂಡಿದ್ದಾರೆ.
–Parimal Nathwani (@mpparimal)15 June 2022

PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್​ಐ ಹರೀಶ್​ ಬಂಧನ

ರಾಷ್ಟ್ರಪತಿ ರೇಸ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್​: ಹೆಚ್ಚಿದೆ ಕುತೂಹಲ

VIDEO: ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟ್​ಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 2 =
Remember me
