ನವದೆಹಲಿ:ನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ಈ ವಿಶೇಷ ಆಫರ್ ಬಗ್ಗೆ ಕೂ ಮಾಡಿರುವ ರೈಲ್ವೇ ಸಚಿವಾಲಯ, ಈ ವಿಶೇಷ ಮೆನುವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುವುದು ಮತ್ತು ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ.
“ನವರಾತ್ರಿಯ ಮಂಗಳಕರ ಹಬ್ಬದ ಸಂದರ್ಭದಲ್ಲಿ, ಭಾರತೀಯ ರೈಲ್ವೇಯು ವಿಶೇಷ ಮೆನುವನ್ನು ನಿಮಗೆ ಪೂರೈಸುತ್ತಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನೀಡಲಾಗುತ್ತದೆ. ನಿಮ್ಮ ರೈಲು ಪ್ರಯಾಣಕ್ಕಾಗಿ ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ನವರಾತ್ರಿ ಭಕ್ಷ್ಯಗಳನ್ನು ಆರ್ಡರ್ ಮಾಡಿ, ecatering.irctc.co.in ಭೇಟಿ ನೀಡಿ ಅಥವಾ 1323 ಗೆ ಕರೆ ಮಾಡಿ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
–Ministry of Railways (@RailMinIndia)25 Sep 2022

ಚಂಡೀಗಢ ವಿವಿ ಹಾಸ್ಟೆಲ್ ವಿಡಿಯೋ ಲೀಕ್​​: ಯೋಧ ಅರೆಸ್ಟ್​, ಆರೋಪಿ ವಿದ್ಯಾರ್ಥಿನಿಗೂ ಯೋಧನಿಗಿದ್ದ ಸಂಬಂಧವೇನು?

ಓಟಿಟಿಗೆ ಅನನ್ಯಾ ಪಾಂಡೆ ಆಗಮನ; ‘ಕಾಲ್ ಮೀ ಬೇ’ ವೆಬ್​ಸರಣಿಯಲ್ಲಿ ನಟನೆ

ಬ್ರಿಟನ್ ರಾಜ ಕುಬೇರ: ಪ್ರಮುಖ ಆಸ್ತಿಗಳು ಯಾವುವು, ಮೌಲ್ಯ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
