ಬಾಲಾಸೋರ್​:ಬರೋಬ್ಬರಿ 800 ಕೆಜಿ ಗಾತ್ರ ಅಪರೂಪದ ದೈತ್ಯ ಮೀನು ಕಳೆದ ಶುಕ್ರವಾರ ಪಶ್ಚಿಮ ಬಂಗಾಳದ ದಿಘಾ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.
ಸಮುದ್ರ ದದಡದಿಂದ ಸುಮಾರು 175 ಕಿ.ಮೀ ದೂರದಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕಾ ದೋಣಿ (ಟ್ರಾಲರ್) ಈ ಮೀನನ್ನು ಸರೆಹಿಡಿದಿದೆ.
ವರದಿಗಳ ಪ್ರಕಾರ 11 ಅಡಿ ಉದ್ದ, 9 ಅಡಿ ಅಗಲ ಇರುವ ಈ ಮೀನು 800 ಕೆಜಿ ತೂಕವಿದೆ. ಅಪರೂಪದ ಮೀನು ಬಲೆಗೆ ಬಿದ್ದಿರುವ ಸುದ್ದಿ ಕೇಳಿದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.
ಈ ದೈತ್ಯ ಮೀನನ್ನು ಮೇದಿನಿಪುರದ ದಿಘಾದ ಮೊಹ್ನಾ ಪ್ರದೇಶದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬರೋಬ್ಬರಿ 50 ಲಕ್ಷಕ್ಕೆ ಮಾರಾಟವಾಗಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)
ಎತ್ತಿನಗಾಡಿಯ ರೀತಿ ತಡವಾಗಿ ಚಾಲನೆ ಹಾಗೂ ಬೇಗ ಟ್ರಿಪ್ ಮುಗಿಸಿದ ಚಾಲಕರಿಗೆ BMTC ಮಾಡಿದ್ದೇನು?

ವುಹಾನಲ್ಲೇ ಕರೊನಾ ಜನನ; ಅಮೆರಿಕದ 2 ಪ್ರತ್ಯೇಕ ಅಧ್ಯಯನ ವರದಿಗಳಿಂದ ಬಹಿರಂಗ..

ಸಂಪಾದಕೀಯ | ಹೆದ್ದಾರಿಗೆ ಬಲ; ನಿರ್ಮಾಣದ ಜತೆಗೆ ನಿರ್ವಹಣೆಯೂ ಮುಖ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
