ವಾರಾಣಸಿ:ಏರುತ್ತಿರುವ ನಿಂಬೆ ಹಣ್ಣಿನ ಬೆಲೆ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ವಿಶೇಷ ತಂತ್ರ ಪೂಜೆ ನೆರವೇರಿಸಿದ ಅಪರೂಪದ ಪ್ರಸಂಗ ಜರುಗಿದೆ.
ಬ್ಲ್ಯಾಕ್​ ಮ್ಯಾಜಿಕ್​ ಕೇಂದ್ರ ಎಂದೇ ಖ್ಯಾತಿಯಾಗಿರುವ ದೇವಸ್ಥಾನದಲ್ಲಿ ಪೂಜೆಯನ್ನು ನೆರವೇರಿಸಿ, ದೇವರನ್ನು ಸಂತೃಪ್ತಿಗೊಳಿಸಲು 11 ನಿಂಬೆಹಣ್ಣನ್ನು ಬಲಿ ಕೊಡಲಾಯಿತು. ಹರೀಶ್​ ಮಿಶ್ರಾ ಎಂಬುವರು ಈ ಪೂಜೆಯನ್ನು ಆಯೋಜಿಸಿದ್ದರು. ಕೆಲವೇ ದಿನಗಳಲ್ಲಿ ನಿಂಬೆ ಹಣ್ಣಿನ ಬೆಲೆ ಕಡಿಮೆ ಆಗುವ ಮೂಲಕ ಈ ಪೂಜೆಯು ಫಲಿಸಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಯಾರಿಗೂ ಹಾನಿ ಮಾಡದಿದ್ದರೆ ಅಂತಹ ಬ್ಲ್ಯಾಕ್​ ಮ್ಯಾಜಿಕ್​ ತಪ್ಪಲ್ಲ ಎಂದು ಹರೀಶ್​ ಮಿಶ್ರಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಪೂಜೆಯನ್ನು ನಿಂಬೆ ಹಣ್ಣಿನ ಗ್ರಾಹಕರ ಒಳ್ಳೆಯದಕ್ಕಾಗಿ ಮಾಡಿದ್ದೇವೆ ಎಂದು ತಿಳಿಸಿದರು.(ಏಜೆನ್ಸೀಸ್​)
‘ಸುದೀಪ್​ ನೀವು ತುಂಬಾ ಸಾತ್ವಿಕರಾಗ್ಬೇಡಿ ಒಂದ್ಸಲ ತರಾಟೆಗೆ ತೆಗೆದುಕೊಳ್ಳಿ ಆಗ ಯಾರೂ ನಿಮ್ಮ ತಂಟೆಗೆ ಬರಲ್ಲ’

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ಕೇಸ್​: ಮತ್ತಿಬ್ಬರು ಪೊಲೀಸರ ಬಂಧನ, ಇಂಜಿನಿಯರ್ ಮನೆ ಮೇಲೆ ದಾಳಿ

ಸರ್ಪ್ರೈಸ್​ ಕೊಡ್ತೀನಿ ಅಂತಾ ಕಣ್ಣು ಮುಚ್ಚಿ ಭಾವಿ ಪತಿಯ ಕತ್ತು ಸೀಳಿದ ಯುವತಿಯ ಭಯಾನಕ ಸಂಚು ಹೀಗಿತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
