ಕೊಚ್ಚಿ:ಹಸಿವು ತಾಳಲಾರದೇ ಬೀದಿ ನಾಯಿಯೊಂದು ಮತ್ತೊಂದು ಬೀದಿ ನಾಯಿಯನ್ನು ಕೊಂದು ತಿಂದಿರುವ ಆತಂಕಕಾರಿ ಘಟನೆ ಕೇರಳದ ಪೂಂಕುಳಂ ಪ್ರದೇಶದ ಹೋಲಿ ಕ್ರಾಸ್​ ಶಾಲೆಯ ಬಳಿ ಇಂದು (ಜೂ.8) ಬೆಳಗ್ಗೆ 9 ಗಂಟೆ ಸುಮಾರಿಗೆ ನಡೆದಿದೆ.
ಸ್ಥಳೀಯರು ಹೇಳುವ ಪ್ರಕಾರ ನಾಯಿಯು ರಸ್ತೆ ಬದಿ ನಡೆದು ಹೋಗುವಾಗ ಅದೇ ಹಾದಿಯಲ್ಲಿ ನಡೆದು ಬರುತ್ತಿದ್ದ ಇನ್ನೊಂದು ನಾಯಿಯ ಕುತ್ತಿಗೆ ದಿಢೀರನೇ ಬಾಯಿ ಹಾಕಿ, ತೀವ್ರ ದಾಳಿ ನಡೆಸಿದೆ. ಈ ವೇಳೆ ನಾಯಿಯ ದಾಳಿಯನ್ನು ತಡೆಯಲು ಸ್ಥಳೀಯರು ಯತ್ನಿಸಿದಾದರೂ ಸಾಧ್ಯವಾಗಲಿಲ್ಲ.
ಅಂತಿಮವಾಗಿ ಸತ್ತ ನಾಯಿಯ ಕಿವಿಯನ್ನು ಸಂಪೂರ್ಣ ಕಚ್ಚಿ ತಿಂದ ನಾಯಿ, ಅದರ ಕುತ್ತಿಗೆಗೆ ಬಾಯಿ ಹಾಕಿ ತಿನ್ನುವಾಗ ಎಲ್ಲ ಜನರು ಅದನ್ನು ಅಲ್ಲಿಂದ ಓಡಿಸಿದರು. ಘಟನೆ ವೇಳೆ ಹತ್ತಿರದ ಬಸ್​ ನಿಲ್ದಾಣದಲ್ಲಿ ನಿಂತಿದ್ದ ಜನರು ಸುಮ್ಮನೇ ನೋಡುತ್ತಾ ನಿಂತಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ನೋಡಿದ ಸ್ಥಳೀಯ ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.(ಏಜೆನ್ಸೀಸ್​)
ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ

ಮೈಸೂರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ? ಪಿಯುಸಿ ಓದುತ್ತಿದ್ದ ಮಗಳನ್ನೇ ಹತ್ಯಗೈದ ತಂದೆ-ತಾಯಿ

3.5 ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಗುಡ್​ ಬೈ ಹೇಳಿದ ಭೂಪ: ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
