ಬೆಂಗಳೂರು:ಕಾಂಗ್ರೆಸ್ ಬಳಿಕ ಇದೀಗ ತೆಲಂಗಾಣದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್) ಪಕ್ಷ ಕೂ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಟಿಆರ್​ಎಸ್​ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ನೀಡಿದ ಭರವಸೆಗಳನ್ನು ಈಡೇರಿಸದಿರುವ ಬಗ್ಗೆ ಹಾಡಿನ ಮೂಲಕ ಪ್ರಶ್ನೆ ಎತ್ತಿದೆ ಮತ್ತು ವ್ಯಂಗ್ಯವಾಡಿದೆ.
ಪಂಜಾಬಿ ಸಂಗೀತದೊಂದಿಗೆ ಮೂಡಿಬಂದಿರುವ ಈ ಹಾಡು ಈಗ ಕೂ ವೇದಿಕೆಯಲ್ಲಿ ಸಾಕಷ್ಟು ವೈರಲ್ ಆಗಿದೆ. ‘ಜುಮ್ಲೆ ಲೇ ಲೋ ಜುಮ್ಲೆ ಜಿ’ ಎಂದು ಎಲ್ಲರು ಗುನುಗುತಿದ್ದಾರೆ.
–TRS Party (@trspartyonline)5 Aug 2022

ಟಿಆರ್‌ಎಸ್ ಪಕ್ಷ ಹಂಚಿಕೊಂಡಿರುವ ವೀಡಿಯೊ ಪೋಸ್ಟ್‌ನಲ್ಲಿ ಹಣದುಬ್ಬರ ಮತ್ತು ನಿರುದ್ಯೋಗದ ವಿಷಯದ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ, ರ‍್ಯಾಲಿಯಲ್ಲಿ ನೀಡಿರುವ ಎಲ್ಲಾ ಭರವಸೆಗಳ ಕುರಿತು ಪ್ರಶ್ನೆ ಮಾಡಿದೆ. ತಮ್ಮ ಸರ್ಕಾರ ಜನರಿಗೆ ಅಚ್ಛೇ ದಿನ್ ನೀಡಲಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಮೋದಿ ಅವರ ಈಡೇರದ ಮಾತುಗಳನ್ನೇ ಇಟ್ಟುಕೊಂಡು ಟಿಆರ್‌ಎಸ್ ಪಕ್ಷ ಈ ಹಾಡನ್ನು ರೂಪಿಸಿದೆ.
30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ: ಯುವಕನೊಬ್ಬನ ಕಿರುಕುಳವನ್ನು ಬಿಚ್ಚಿಟ್ಟ ನಿತ್ಯಾ!​

ಮಾಜಿ ಸಚಿವ ಪಾರ್ಥ ಚಟರ್ಜಿ, ನಟಿ ಅರ್ಪಿತಾ ಮುಖರ್ಜಿ ಇಬ್ಬರೂ ಜೈಲಿಗೆ, ಆ. 18ರವರೆಗೂ ನ್ಯಾಯಾಂಗ ಬಂಧನ..

ಕಬ್ಬು ಬೆಳೆಗಾರರಿಗೆ ಸಿಹಿ: 27 ಹೊಸ ಕಾರ್ಖಾನೆಗೆ ಪ್ರಸ್ತಾವನೆ, ವಿದೇಶದಲ್ಲಿ ಅಧ್ಯಯನಕ್ಕೆ ರೈತ ತಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + two =
Remember me
