ಲಖನೌ:ದೇವರ ದರ್ಶನ ಮುಗಿಸಿ ಹರಿದ್ವಾರದಿಂದ ಹಿಂದಿರುಗುವಾಗ ಟ್ರಕ್​ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 10 ಮಂದಿ ಭಕ್ತರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಿಲಿಭಿತ್​ನಲ್ಲಿ ಗುರುವಾರ (ಜೂನ್​​ 23) ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ನಸುಕಿನ ಜಾವ 4.30ರ ಸುಮಾರಿಗೆ ಅಪಘಾತದ ಸಂಭವಿಸಿದೆ.
ಭಕ್ತರು ಹರಿದ್ವಾರದಲ್ಲಿ ದೇವರ ದರ್ಶನ ಮುಗಿಸಿ ಉತ್ತರ ಪ್ರದೇಶದ ಲಖೀಂಪುರ್​ಗೆ ಹಿಂತಿರುಗಿದ್ದರು. ಟ್ರಕ್​ನಲ್ಲಿ 17 ಮಂದಿ ಇದ್ದರು. ಇದರಲ್ಲಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುಂಜಾನೆಯ ಮಂಜಿನಿಂದಾಗಿ ಸ್ಪಷ್ಟವಾಗಿ ಗೋಚರಿಸದೆ ಅಪಘಾತ ಸಂಭವಿಸಿದೆ ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಇದೀಗ ಕಾರು ಅತಿವೇಗವಾಗಿ ಚಲಿಸುತ್ತಿತ್ತು ಎಂದೂ ಶಂಕಿಸಲಾಗಿದೆ. ಬ್ರೇಕ್ ವೈಫಲ್ಯದಿಂದ ರಾಷ್ಟ್ರೀಯ ಹೆದ್ದಾರಿ ಬದಿಯ ಮರಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಅದಕ್ಕಾಗಿಯೇ ಭಯಾನಕ ಘಟನೆ ಸಂಭವಿಸಿದೆ ಎನ್ನಲಾಗಿದೆ.(ಏಜೆನ್ಸೀಸ್​)
UP | 10 dead, 7 injured after a DCM vehicle returning from Haridwar met with an accident at about 4:30 am this morning. Of the 17 people, 10 died on the spot, 5 being treated at a district hospital, 2 referred to Bareilly. We've contacted their families..: Pilbhit DM Pulkit Kharepic.twitter.com/V92UDkn17U
— ANI UP/Uttarakhand (@ANINewsUP)June 23, 2022

PHOTOS| ಎಲ್ಲ ಓಕೆ ದೇವಸ್ಥಾನದಲ್ಲಿ ಇದೆಲ್ಲಾ ಯಾಕೆ? ದೀಪ್ತಿ ಸುನೈನಾ ಅವತಾರಕ್ಕೆ ನೆಟ್ಟಿಗರ ಆಕ್ರೋಶ!

ಅಯೋಧ್ಯಾ ಘಾಟ್​​ನಲ್ಲಿ ಪತ್ನಿಗೆ ಮುತ್ತಿಟ್ಟು ಕೆಟ್ಟ ಪತಿ! ಜನರ ಗುಂಪಿಂದ ಹಿಗ್ಗಾಮುಗ್ಗಾ ಥಳಿತ, ವಿಡಿಯೋ ವೈರಲ್​

ತಮ್ಮ ಮಗನ ಜತೆ ಹೋಲಿಸಿ ಶಾರುಖ್​ ಪುತ್ರನನ್ನು ಟ್ರೋಲ್ ಮಾಡುವವರಿಗೆ ನಟ ಮಾಧವನ್​ ಹೇಳಿದ್ದು ಹೀಗೆ…​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
