ಬಿಹಾರ:ಬಿಜೆಪಿ ಗೆಲುವು ಸಾಧಿಸಿದಾಗೆಲ್ಲ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ (ಇವಿಎಂ) ಮೇಲೆ ಆರೋಪ ಹೊರಿಸುವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಚಾಳಿ ಇದೀಗ ಮುಂದುವರಿದಿದೆ. ಈಗ ಚುನಾವಣೆ ಹಂತದಲ್ಲೇ ಅಂಥದ್ದೊಂದು ಪ್ರಯತ್ನ ನಡೆದಿದೆ.
ಈ ಸಲ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅಂಥ ಆರೋಪ ಮಾಡಿದ್ದು, ಇವಿಎಂಗೆ ಬೇರೆಯದೇ ವ್ಯಾಖ್ಯಾನ ಮಾಡಿದ್ದಾರೆ. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್​ಅನ್ನು ಮೋದಿ ವೋಟಿಂಗ್ ಮಷಿನ್​(ಎಂವಿಎಂ) ಎಂದು ರಾಹುಲ್​ ಗಾಂಧಿ ಕರೆದಿದ್ದಾರೆ.
ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಾಹುಲ್, ಇವಿಎಂ ಇವಿಎಂ ಆಗಿಲ್ಲ, ಅದೀಗ ಎಂವಿಎಂ. ಆದರೆ ಈ ಸಲ ಬಿಹಾರದಲ್ಲಿ ಯುವಜನತೆ ಸಿಟ್ಟಿಗೆದ್ದಿದ್ದು, ಇವಿಎಂ-ಎಂವಿಎಂ ಯಾವುದೇ ಇದ್ದರೂ ಗೆಲ್ಲುವುದು ಘಟಬಂಧನ್ (ಕಾಂಗ್ರೆಸ್​, ಆರ್​ಜೆಡಿ ಮತ್ತು ಎಡಪಕ್ಷಗಳ ಮೈತ್ರಿ)​ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 8 =
Remember me
