ರಾಯಬರೇಲಿ:ಇಂದು ರಾಯಬರೇಲಿ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ಎಲೆಕ್ಷನ್ ಸಲುವಾಗಿ ನಡೆಸಿದ ಪ್ರಚಾರದಲ್ಲಿ ತೊಡಗಿ, ಹಲವು ವಿಷಯಗಳನ್ನು ಜನರೊಂದಿಗೆ ಪ್ರಸ್ತಾಪಿಸಿದರು.
ಇದನ್ನೂ ಓದಿ:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 5.75 ಲಕ್ಷ ರೂ. ವೆಚ್ಚದಲ್ಲಿ ತಳಲೆ ಗ್ರಾಮದ ಕೆರೆ ಜೀರ್ಣೋದ್ಧಾರ
ಪ್ರಚಾರಕ್ಕೆ ಆಗಮಿಸಿದ್ದ ಜನಸಾಮಾನ್ಯರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, “ಅಂದು ಇಲ್ಲಿ ರೈತರ ಚಳವಳಿ ಇತ್ತು. ರಾಯಬರೇಲಿ ಜನ ಜವಾಹರಲಾಲ್ ನೆಹರು ಅವರಿಗೆ ರಾಜಕೀಯ ತಿಳಿಸಿಕೊಟ್ಟರು. ಆನಂತರ ಅವರು ದೇಶದ ಪ್ರಧಾನಿಯಾಗಿ, ಒಂದು ಸುಭದ್ರ ಅಡಿಪಾಯ ಹಾಕಿದರು. ಅವರ ನಂತರ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದಾಗ ಹಸಿರು ಕ್ರಾಂತಿ, ರಾಷ್ಟ್ರೀಯ ಬ್ಯಾಂಕ್​ಗಳು ಚಾಲ್ತಿಗೆ ಬಂದವು” ಎಂದರು.
VIDEO | Lok Sabha Elections 2024: Here's how Congress leader Rahul Gandhi (@RahulGandhi) responded when people asked him about his marriage during a public gathering in UP's Raebareli.
"Now, I will have to get married soon."#LSPolls2024WithPTI#LokSabhaElections2024
(Full…pic.twitter.com/eTkGhsW87L
— Press Trust of India (@PTI_News)May 13, 2024

“ಇಂದು ನಾನು ನಿಮ್ಮೊಂದಿಗೆ ಇರಲು ಬಂದಿದ್ದೇನೆ. ಖಂಡಿತ ನಿಮ್ಮ ಜತೆ ಇದ್ದು, ಹೋರಾಟ ನಡೆಸುತ್ತೇನೆ. ನನ್ನನ್ನು ಸ್ವಾಗತಿಸಿರುವ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು” ಎಂದರು. ಇನ್ನು ಈ ವೇಳೆ ಗುಂಪಲ್ಲಿದ್ದ ಅಭಿಮಾನಿಗಳು, ರಾಹುಲ್​ ಜೀ ನಿಮ್ಮ ಮದುವೆ ಯಾವಾಗ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತೀನಿ” ಎಂದು ಹೇಳಿದರು. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).
ಡೆಲ್ಲಿ ವಿರುದ್ಧ ಔಟ್​ ಆದರೂ ಐತಿಹಾಸಿಕ ದಾಖಲೆ ಬರೆದ ‘ಕಿಂಗ್ ಕೊಹ್ಲಿ’! ವಿರಾಟ್​ಗೆ ತಲೆಬಾಗಿದ ಆರ್​ಸಿಬಿ ಫ್ಯಾನ್ಸ್​

ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 + two =
Remember me
