ನವದೆಹಲಿ:ಅಚ್ಛೇ ದಿನ್ ಬರುತ್ತೆ ಎಂದು ಕಾದು ಕುಳಿತಿದ್ದ ಜನರಿಗೆ ಅಚ್ಛೇ ದಿನ್ ಕಾಣಿಸಲೇ ಇಲ್ಲ ಎಂದು ಸದಾ ಹೇಳುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನರೇಗಾ ಕೆಲಸಗಾರರ ಸಂಬಳದ ವಿಚಾರದಲ್ಲಿ ಮಾತನಾಡಿರುವ ಅವರು ಇದು ಯಾವ ರೀತಿಯ ಅಚ್ಛೇ ದಿನ ಎಂದು ಕೇಂದ್ರಕ್ಕೆ ಪ್ರಶ್ನಿಸಿದ್ದಾರೆ.
कई राज्यों में#MNREGAश्रमिकों को मज़दूरी का पैसा नहीं मिल रहा। महामारी में जब सरकार को अतिरिक्त आर्थिक सहायता देनी चाहिए थी, तब मज़दूरों के हक़ का पैसा भी मारा जा रहा है।
झूठे जुमलों के परे एक दुनिया है जहाँ कई घरों में चूल्हा तक नहीं जल पा रहा- ये कैसे अच्छे दिन?
— Rahul Gandhi (@RahulGandhi)July 6, 2021

“ಅನೇಕ ರಾಜ್ಯಗಳಲ್ಲಿ ನರೇಗಾ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳ ಕೊಡಲಾಗುತ್ತಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಅವರಿಗೆ ಹೆಚ್ಚುವರಿ ಹಣಕಾಸಿನ ನೆರವು ನೀಡಬೇಕಾಗಿದ್ದಾಗ, ಕಾರ್ಮಿಕರ ಹಕ್ಕಾದ ಹಣವನ್ನು ಸಹ ಕೊಡಲು ನಿರಾಕರಿಸುತ್ತಿದೆ. ಕೆಲವು ಮನೆಗಳಲ್ಲಿ ಜನರು ತಮ್ಮ ಮನೆಗಳನ್ನು ಸಹ ನಡೆಸಲು ಸಾಧ್ಯವಾಗದ ಪರಿಸ್ಥಿತಿಗೆ ನಮ್ಮ ದೇಶ ಬಂದಿದೆ. ಇದು ಯಾವ ರೀತಿಯ ಅಚ್ಛೇ ದಿನ?” ಎಂದು ರಾಹುಲ್ ಗಾಂಧಿ ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ.
Fill in the blank:
‘मित्रों’ वाला राफ़ेल हैटैक्स वसूली- महंगा तेल हैPSU-PSB की अंधी सेल हैसवाल करो तो जेल है
मोदी सरकार ____ है!
— Rahul Gandhi (@RahulGandhi)July 6, 2021

ಮತ್ತೊಂದು ಟ್ವೀಟ್​ನಲ್ಲಿ ಬಿಟ್ಟ ಸ್ಥಳ ತುಂಬಿ ಎಂದಿರುವ ರಾಹುಲ್, “ರಫೇಲ್ ಸ್ನೇಹಿತರು, ತೆರಿಗೆ ಸಂಗ್ರಹ – ದುಬಾರಿ ಇಂಧನ, ಪಿಎಸ್‌ಯು-ಪಿಎಸ್‌ಬಿಗಳ ಕುರುಡು ಮಾರಾಟ, ನೀವು ಪ್ರಶ್ನಿಸಿದರೆ ಜೈಲು. ಮೋದಿ ಸರ್ಕಾರ..” ಎಂದು ಹೇಳಿದ್ದಾರೆ. (ಏಜೆನ್ಸೀಸ್)
‘ಕೋವಿಶೀಲ್ಡ್ ಪಡೆದ ನಂತರ ದೃಷ್ಟಿ ಬಂತು’ ಮಹಾರಾಷ್ಟ್ರದಲ್ಲೊಂದು ವಿಚಿತ್ರ ಘಟನೆ

ಟಾಯ್ಲೆಟ್​ನಲ್ಲಿ ಕುಳಿತಿದ್ದವನ ಮರ್ಮಾಂಗಕ್ಕೇ ಕಚ್ಚಿದ ಹಾವು! ಬೆಚ್ಚಿ ಬೀಳಿಸುವ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twenty =
Remember me
