ಬೆಂಗಳೂರು: ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುವುದಕ್ಕೆ ಮತ್ತೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು #RahulSpeaksForIndia ಎಂಬ ವಿಡಿಯೋ ಸಂದೇಶದ ಮೂಲಕ ದೇಶದ ಗಮನಸೆಳೆದಿದ್ದಾರೆ. ಈ ಬೆಳವಣಿಗೆಯನ್ನು ಲಾಕ್​ಡೌನ್​ 2.0ರಲ್ಲಿ ರಾಹುಲ್ ಗಾಂಧಿ 2.0 ಎಂಬ ವಿಶ್ಲೇಷಣೆ, ಅಭಿಪ್ರಾಯವೂ ವ್ಯಕ್ತವಾಗಿದೆ. ನಿನ್ನೆ ನಡೆದ ಈ ಕಾರ್ಯಕ್ರಮದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರೂ, ಅವರು ಬಳಸಿದ ಸ್ಟ್ರಾಟಜಿಕ್ ಪದಗಳ ಸಂಖ್ಯೆ ಹೆಚ್ಚಿದ್ದ ಕಾರಣ ಅದೇ ಸ್ಟ್ರಾಟಜಿಲ್ ಆಗಿಯೇ ಟ್ರೋಲ್ ಕೂಡ ಆದ್ರು.
ಇದೇ ವೇಳೆ ನಿನ್ನೆ ನಡೆದ ಈ ಕಾರ್ಯಕ್ರಮದ ವಿಡಿಯೋವನ್ನು ಎಡಿಟ್ ಮಾಡಿ ಒಂದೆರಡು ನಿಮಿಷದ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದೆ. ಅದರಲ್ಲಿ ಅವರು, COVID19 ವಿರುದ್ಧದ ಹೋರಾಟ ತಮ್ಮ ಸ್ವಕ್ಷೇತ್ರ ವಯನಾಡಿನಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಹೋರಾಟದ ನಿರ್ದೇಶನಗಳು ಮೇಲಿಂದ ಕೆಳಕ್ಕೆ ಇರಬಾರದು. ಅದು ಕೆಳಗಿಂದ ಮೇಲಕ್ಕೆ ಇರಬೇಕು. ಪ್ರಧಾನಮಂತ್ರಿಯವರು ರಾಜ್ಯಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿಕೊಂಡಿದ್ದಾರೆ.
ಇದೇ ರೀತಿ, ಒಂದೊಮ್ಮೆ ಸರ್ಕಾರ ಕ್ಷಿಪ್ರವಾಗಿ ಕೆಲಸ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅಷ್ಟೇ ವೇಗವಾಗಿ ಸಾಮಾಜಿಕ ಅಸ್ಥಿರತೆಯೂ ಕಾಡಲಿದೆ. ಈ ಸಂದರ್ಭದಲ್ಲಿ ಜನರನ್ನು ದೂರಲಾಗದು. ಅವರು ಹಸಿವಿನಿಂದ ಹಾಗೆ ಮಾಡುತ್ತಾರೆ. ಸರ್ಕಾರ ಅವರ ಬೇಡಿಕೆಗಳನ್ನು ಪೂರೈಸಬೇಕು ಎಂದೂ ಅವರು ಹೇಳಿದ್ದಾರೆ.
ಅವರ ಈ ವಿಡಿಯೋದ ತುಣುಕುಗಳು ಈಗ ವೈರಲ್ ಆಗಿದ್ದು, ವಿಡಿಯೋಗಳು ಕೂಡ ಸ್ಟ್ರಾಟಜಿಕ್ ಆಗಿ ಎಡಿಟ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸದ್ದುಮಾಡುತ್ತಿವೆ. ಯಾರ್ಯಾರ ಪ್ರತಿಕ್ರಿಯೆ ಏನೇನಿದೆ ನೋಡಿ.. (ಏಜೆನ್ಸೀಸ್​)
ಸೂಪರ್​ ಶಿಕ್ಷೆ!- ಲಾಕ್​ಡೌನ್ ನಿಯಮ ಉಲ್ಲಂಘಕರಿಗೆ ಸಿಕ್ತು ಸ್ಮರಣೀಯ ಸಜೆ

Strategically edited video due to which Rahul Gandhi’s re(re(re launch)) finally failed!! 😂pic.twitter.com/qsDU0ySYgL
— Chakravarty Sulibele (@astitvam)April 17, 2020

One more STRATEGICALLY CONTROLLED & DYNAMICALLY MANAGED statement:👏👏pic.twitter.com/g2DbklOOdN
— Sambit Patra (@sambitswaraj)April 16, 2020

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

#RahulSpeaksForIndiaon ZOOM on Covid & answers questions from several journalists
Mo-Sha's MHA immediately finds ZOOM "Unsafe" for press conferences(but Safe for Defence Minister's talks with India's Chiefs of Defence Forces)
Because@RahulGandhiis so irrelevantpic.twitter.com/Mt8SakIweC
— Salim Kaskar INC (@salimkaskar3)April 17, 2020

VIDEO| ದೆವ್ವ ಬಂತು ದೆವ್ವ!: ಕರೊನಾ ಲಾಕ್​ಡೌನ್ ಶುರುವಾದಾಗಿನಿಂದ ಈ ಗ್ರಾಮದಲ್ಲಿ ದೆವ್ವದ್ದೇ ಕಾಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
