ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಡಿಸೆಂಬರ್ 27) ಹರಿಯಾಣ ಜಜ್ಜರ್​ನಲ್ಲಿರುವ ವೀರೇಂದ್ರ ಆರ್ಯ ಅಖಾಡದಲ್ಲಿ ಖ್ಯಾತ ಕುಸ್ತಿಪಟುಗಳಾದ ಬಜರಂಜ್​ ಪೂನಿಯಾ ಸೇರಿದಂತೆ ಹಲವರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ.
ಭಾರತದ ಕುಸ್ತಿ ಫೆಡರೇಶನ್ (WFI)ನ ವಿವಾದದ ನಡುವೆಯೇ ರಾಹುಲ್​​​​​​​ ಕುಸ್ತಿಪಟುಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಬಜರಂಗ್ ಪೂನಿಯಾ ಜೊತೆ ಅಖಾಡದಲ್ಲಿ ಸೆಣಸಾಡುತ್ತಿದ್ದ ದೃಶ್ಯ ಕಂಡುಬಂತು. ಆದರೆ, ಈ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ರಾಹುಲ್​ ಗಾಂಧಿ ಕ್ಷಮೆಯಾಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
देसां मैं देस हरियाणा,जित दूध दही का खाणा।pic.twitter.com/poxWTPYfc5
ಇದನ್ನೂ ಓದಿ:ಕ್ರಿಸ್​ಮಸ್​ ಹಬ್ಬದಂದು ಪ್ರಧಾನಿ ಕಚೇರಿಗೆ ಮಕ್ಕಳ ಭೇಟಿ; ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದ ನರೇಂದ್ರ ಮೋದಿ
ವೀರೇಂದ್ರ ಆರ್ಯ ಆಖಾಡದಲ್ಲಿ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ ಬಳಿಕ ಅಲ್ಲಿನ ಅಡುಗೆ ಮನೆಗೆ ಭೇಟಿ ನೀಡಿದ ರಾಹುಲ್​ ಅಲ್ಲಿನ ವಿಶೇಷ ಆಹಾರವನ್ನು ಸೇವಿಸಿ ಆನಂದಿಸಿದ್ದಾರೆ. ಆದರೆ, ಅಡುಗೆ ಮನೆಗೆ ಶೂ ಹಾಕಿ ಪ್ರವೇಶಿಸಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ರಾಹುಲ್​ ಗಾಂಧಿ ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಜಾಟ್ ಸಮುದಾಯವನ್ನು ಅವಮಾನಿಸಿದ್ದಾರೆ. ಮೊದಲಿಗೆ ಜಾಟ್​ ಸಮುದಾಯಕ್ಕೆ ಸೇರಿದ ಉಪರಾಷ್ಟ್ರಪತಿ ಧನಕರ್​ ಅವರನ್ನು ಅವಮಾನಿಸಿದ ಇವರು ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಅಗೌರವ ತೋರಿದ್ದಾರೆ. ಯಾವ ಹಿಂದೂ ಅಡುಗೆ ಮನೆಯಲ್ಲಿ ಶೂ ಧರಿಸಿ ಊಟ ಮಾಡುತ್ತಾರೆ. ಇದು ದೇವಿ ಅನ್ನಪೂರ್ಣೇಶ್ವರಿಗೆ ಮಾಡಿದ ಅಪಮಾನವಲ್ಲವೇ. ಭಾರತ್​ ತೋಡೋಒ ಯಾತ್ರೆಯಲ್ಲಿ ವಿವಾದಿತ ಪಾದ್ರಿ ಜಾರ್ಜ್ ಪೊನ್ನಯ್ಯನ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.
If Humiliation of V-P Dhankhar Ji who belongs to Jat Community, wasn't enough….Now Rahul Khan-Gandhi has again Insulted Jats by showing disrespect to food by entering kitchen without removing shoes.Why does CONgress hate Jats so much EVEN AFTER USING them in Fake Protests.pic.twitter.com/3YRcmw4SNt
Which Hindu eats food 🥗 in kitchen with his shoes 👞 on ?Isn’t this an insult of Maa Annapurna?Or does Rahul Gandhi agree with Pastor George Ponnaiah who he met in his Bharat Todo Yatra & who says that he ALWAYS wears shoes as Bharat Mata is filthy ??This is the true face…pic.twitter.com/5ZjnI32xPh
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
