ನವದೆಹಲಿ: ಪಕ್ಷದ ಸಂಘಟನಾತ್ಮಕ ಪುನಶ್ಚೇತನಕ್ಕೆ ಪತ್ರಬರೆದು ಕೇಳಿಕೊಂಡರೆ, ಪತ್ರ ಬರೆದ ಟೈಮಿಂಗ್​, ಸನ್ನಿವೇಶ ಎಲ್ಲ ಮುಂದಿಟ್ಟುಕೊಂಡು ನಮ್ ಮೇಲೆನೇ ಗೂಬೆ ಕೂರಿಸಿದ್ಯಲ್ಲಪ್ಪ.. ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ಮಾಡ್ತಿದ್ದೀವಾ! ಹೀಗಂತ – ಹಿರಿಯ ನಾಯಕ ಕಪಿಲ್ ಸಿಬಲ್​ ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ
ಕಪಿಲ್ ಸಿಬಲ್ ತಮ್ಮ ಟ್ವೀಟ್​ನಲ್ಲಿ ಹೇಳಿಕೊಂಡಿರೋದಿಷ್ಟು – ರಾಹುಲ್ ಗಾಂಧಿ ಹೇಳ್ತಾರೆ ನಾವು ಬಿಜೆಪಿ ಜತೆ ಸೇರ್ಕೊಂಡು ಪಿತೂರಿ ನಡೆಸ್ತಿದ್ದೀವಂತೆ. ಹೀಗಾಗಿಯೆ ರಾಜಸ್ಥಾನ ಹೈಕೋರ್ಟ್​ನಲ್ಲಿ ಕಾಂಗ್ರೆಸ್ ಪಕ್ಷವನ್ನು ಡಿಫೆಂಡ್ ಮಾಡಿ ಯಶಸ್ವಿಯಾದ್ವಿ. ಮಣಿಪುರದಲ್ಲೂ ಪಕ್ಷವನ್ನು ಡಿಫೆಂಡ್ ಮಾಡ್ಕೊಂಡು ಬಿಜೆಪಿ ಸರ್ಕಾರ ಪತನವಾಗುವಂತೆ ನೋಡ್ಕೊಂಡ್ವಿ. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಯಾವುದೇ ವಿಷಯದಲ್ಲೂ ಬಿಜೆಪಿ ಪರವಾಗಿ ಹೇಳಿಕೆ ನೀಡಿಲ್ಲ. ಇಷ್ಟಾಗ್ಯೂ ನಾವು ಬಿಜೆಪಿ ಜತೆ ಸೇರಿ ಪಿತೂರಿ ಮಾಡ್ತೀದ್ದೇವೆ! ”.

ಹಂಗಾಮಿ ಅಧ್ಯಕ್ಷ ಸ್ಥಾನದಿಂದ ನನ್ನ ರಿಲೀವ್ ಮಾಡಿ ಅಂದ್ರು ಸೋನಿಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + four =
Remember me
