ಶ್ರೀನಗರ:ಭಾರತ್ ಜೋಡೋ ಯಾತ್ರೆಯಿಂದ ನಾನು ಸಾಕಷ್ಟು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಪ್ರತಿದಿನ 6-7 ಗಂಟೆಗಳ ಕಾಲ ನಡೆಯಬೇಕಾಗಿತ್ತು. ಇದು ಸಾಕಷ್ಟು ಕಷ್ಟಕರವಾಗಿತ್ತು. ಯಾತ್ರೆಯ ವೇಳೆ ಅದೊಂದು ದಿನ ನನಗೆ ಬಹಳಷ್ಟು ನೊಂದುಕೊಂಡಿದ್ದೆ. ಈ ವೇಳೆ ಬಾಲಕಿಯೊಬ್ಬಳು ಬಂದು ತಬ್ಬಿಕೊಂಡು, ಏನೋ ಬರೆದಿದ್ದೇನೆ ಎಂದು ಹೇಳಿ ಓಡಿ ಹೋದಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಅವರು ಶ್ರೀನಗರದ ಎಸ್​.ಕೆ.ಸ್ಟೇಡಿಯಂನಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ್ ಜೋಡೋ ಯಾತ್ರೆಯ ವೇಳೆ ಬಾಲಕಿ ಬರೆದಿದ್ದನ್ನು ಓದಲು ಆರಂಭಿಸಿದೆ. ಅದರಲ್ಲಿ ನಿಮ್ಮ ಮೊಣಕಾಲು ನೋಯುತ್ತಿರುವುದನ್ನು ನಾನು ನೋಡಿದ್ದೇನೆ. ನಿಮ್ಮ ಕಾಲಿನ ಮೇಲೆ ಬಿದ್ದಿರುವ ಒತ್ತಡ, ಮುಖದ ಮೂಲಕ ಕಾಣುತ್ತಿದೆ. ನಾನು ನಿಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ ನಿಮ್ಮ ಹೃದಯದ ಪಕ್ಕದಲ್ಲಿ ನಿಂತು ನಡೆಯುತ್ತೇನೆ. ನೀವು ನಮ್ಮ ಭವಿಷ್ಯಕ್ಕಾಗಿ ನಡೆಯುತ್ತಿದ್ದೀರಿ. ಇದರಲ್ಲಿ ನೀವು ಖಂಡಿತ ಯಶಸ್ವಿಯಾಗುತ್ತೀರಿ ಎಂದು ಬರೆದಿದ್ದಳು. ಇದನ್ನು ಓದಿ ಪೂರ್ಣಗೊಳ್ಳುವ ಮೊದಲೇ ನನ್ನ ಕಾಲು ನೋವು ಮಾಯವಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
I learned a lot. One day, I was in a lot of pain. I thought I've to walk for 6-7 hrs more & it'll be difficult. But a young girl came running to me & said that she has written something for me. She hugged me & ran away. I started reading it: Rahul Gandhi, in Srinagar, J&K (1/2)pic.twitter.com/JtvD7Q202S— ANI (@ANI)January 30, 2023
I learned a lot. One day, I was in a lot of pain. I thought I've to walk for 6-7 hrs more & it'll be difficult. But a young girl came running to me & said that she has written something for me. She hugged me & ran away. I started reading it: Rahul Gandhi, in Srinagar, J&K (1/2)pic.twitter.com/JtvD7Q202S
ಭಾರತ್ ಜೋಡೋ ಯಾತ್ರೆಯ ವೇಳೆ ನನ್ನ ಬಳಿಗೆ ನಾಲ್ಕು ಜನ ಮಕ್ಕಳು ಬಂದರು. ಅವರು ಭಿಕ್ಷಕರಾಗಿದ್ದರು. ಮಕ್ಕಳು ಚಳಿಯಿಂದ ನಡುಗುತ್ತಿದ್ದಂತೆ ನಾನು ಗಟ್ಟಿಯಾಗಿ ತಬ್ಬಿಕೊಂಡೆ. ಅವರು ಬಟ್ಟೆ, ಸ್ಟೆಟರ್ ಧರಿಸಿರಲಿಲ್ಲ. ಹೀಗಾಗಿ ಇನ್ನು ಮುಂದೆ ನಾನು ಕೂಡ ಚಳಿಗೆ ಬೆಚ್ಚಗಿರಲು ಬಟ್ಟೆ ಧರಿಸಬಾರದು ಎಂದು ನಿರ್ಧರಿಸಿದೆ ಎಂದು ರಾಹುಲ್ ಹೇಳಿದರು.(ಏಜೆನ್ಸೀಸ್)
#WATCH| Srinagar:Congress MP Rahul Gandhi says, "…Four children came to me. They were beggars&had no clothes on…I hugged them…They were cold&shivering. Maybe they didn't have food. I thought that if they're not wearing jackets or sweaters, I too shouldn't wear the same…"pic.twitter.com/Mo81yWMvho— ANI (@ANI)January 30, 2023
#WATCH| Srinagar:Congress MP Rahul Gandhi says, "…Four children came to me. They were beggars&had no clothes on…I hugged them…They were cold&shivering. Maybe they didn't have food. I thought that if they're not wearing jackets or sweaters, I too shouldn't wear the same…"pic.twitter.com/Mo81yWMvho
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nineteen =
Remember me
