ಅಮೃತಸರ್​:ಪಂಜಾಬ್​ನ ಅಮೃತಸರದಲ್ಲಿರುವ ಗೋಲ್ಡನ್​ ಟೆಂಪಲ್​ಗೆ ಸೇವೆಯ ಉದ್ದೇಶದಿಂದ ಭೇಟಿ ಕೊಟ್ಟ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಇತರರೊಡನೆ ಸೇರಿ ತರಕಾರಿ ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಆನ್‌ಲೈನ್ ಕಾರ್ಮಿಕರಿಗೆ ಸಿಹಿ ಸುದ್ದಿ, ಸಾಮಾಜಿಕ ಭದ್ರತೆಗಾಗಿ ಸರ್ಕಾರದಿಂದ ಯೋಜನೆ, ಸಚಿವ ಸಂತೋಷ ಲಾಡ್ ಹೇಳಿದ್ದೇನು?
ಒಂದು ದಿನದ ಮಟ್ಟಿಗೆ ಅಮೃತಸರಕ್ಕೆ ಆಗಮಿಸಿರುವ ರಾಹುಲ್​, ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಭೇಟಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಗುರ್ಬಾನಿ ಕೀರ್ತನೆಯನ್ನು ಕೇಳಿದ ನಂತರ ಸ್ಥಳೀಯರೊಡನೆ ದೇವಸ್ಥಾನದ ಕೆಲಸಗಳನ್ನು ಮಾಡಿದ್ದಾರೆ.
VIDEO | Congress MP Rahul Gandhi performs ‘seva’ at Golden temple in Amritsar, Punjab.pic.twitter.com/u8A4cte2e3
— Press Trust of India (@PTI_News)October 3, 2023

ಗಮನಾರ್ಹವಾಗಿ ದೇವಾಲಯದ ಆವರಣದಲ್ಲಿ ಸೇವೆಯ ಭಾಗವಾಗಿ ತರಕಾರಿಗಳನ್ನು ಕತ್ತರಿಸಿದರು. ಹೆಚ್ಚಿನ ಸಮಯದವರೆಗೂ ನೀರು ಹಂಚಿದ ರಾಹುಲ್​, ಪಾತ್ರೆಗಳನ್ನು ತೊಳೆದು ಇತರೆ ಕೆಲಸಗಳನ್ನು ಮಾಡುವ ಮುಖೇನ ದೇವಾಯಲಯದ ಕಾರ್ಯಗಳನ್ನು ಮಾಡಿದ್ದಾರೆ.(ಏಜೆನ್ಸೀಸ್).
‘VD 12’ ಚಿತ್ರದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಹೇಳುವುದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
