ಹೊಸದಿಲ್ಲಿ:ನಾವೆಲ್ಲರೂ ಗಮನಿಸಿರುವಂತೆ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ನಮ್ಮಲ್ಲಿ ಹೆಚ್ಚಾಗಿಯೇ ಇದೆ. ಬಸ್​, ವಿಮಾನ, ಕಾರುಗಳಿಗಿಂತ ರೈಲು ಪ್ರಯಾಣಕ್ಕೆ ತಗಲುವ ವೆಚ್ಚ ಬಹಳ ಕಡಿಮೆಯೇ. ಸಣ್ಣ ಪ್ರಮಾಣದ ಹಣದಲ್ಲಿ ಬಹುದೂರದ ಸ್ಥಳಗಳಿಗೆ ಭೇಟಿ ನೀಡಬಹುದು. ಈ ನಿಟ್ಟಿನಲ್ಲಿ ಅದೆಷ್ಟೋ ಜನರು ದಿನನಿತ್ಯ ರೈಲಿನ ಪ್ರಯಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ.
ಇದನ್ನೂ ಓದಿ:“ಅತ್ತಿಗೆ ಅಣ್ಣನಿಗೆ ಹೊಡೆಯೋದು ಗ್ಯಾರಂಟಿ”; ಟ್ರೋಲ್ ಆಗುತ್ತಿರುವ ಈ ಹಾಟ್ ವಿಡಿಯೋದಲ್ಲಿ ರಾಹುಲ್ ಜೊತೆಯಿರುವ ಸುಂದ್ರಿ ಯಾರು?
ಅದರಲ್ಲೂ ಕಳೆದ 10-15 ವರ್ಷಗಳಿಗೆ ಹೋಲಿಸಿದರೆ, ಇಂದು ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಊರಿನಿಂದ ಊರಿಗೆ ಮತ್ತು ಯಾತ್ರೆಗಳನ್ನು ಕೈಗೊಳ್ಳುವ ಜನಸಾಮಾನ್ಯರು, ಟಿಕೆಟ್​ಗಳನ್ನು ಮುಂಗಡವಾಗಿ ಬುಕ್ ಮಾಡುವ ಮೂಲಕ ಕಾಯ್ದಿರಿಸಿಕೊಳ್ಳುತ್ತಾರೆ. ರೈಲ್ವೇ ಅಧಿಕೃತ ವೆಬ್​ಸೈಟ್​ನಲ್ಲಿ ಇ-ಟಿಕೆಟ್​ ಬುಕ್ ಮಾಡಿ, ತಮ್ಮ ಸೀಟನ್ನು ಖಚಿತಪಡಿಸಿಕೊಳ್ಳುವ ಜನರು, ಪ್ರತಿವರ್ಷ ಎಷ್ಟು ಪ್ರಮಾಣದಲ್ಲಿ ಆನ್​ಲೈನ್ ಟಿಕೆಟ್ ಖರೀದಿಸುತ್ತಾರೆ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ಐಆರ್​ಸಿಟಿಸಿ ಮುಖೇನ ಬುಕ್ ಮಾಡಲಾದ ರೈಲ್ವೆ ಇ-ಟಿಕೆಟ್​:
ಇದನ್ನೂ ಓದಿ:ರಾಜ್ಯ ಬಜೆಟ್ 2024: 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ
2006-07: 0.68 ಕೋಟಿ2007-08: 1.89 ಕೋಟಿ2009-10: 7.20 ಕೋಟಿ2010-11: 9.69 ಕೋಟಿ2011-12: 11.61 ಕೋಟಿ2013-14: 15.80 ಕೋಟಿ2014-15: 18.30 ಕೋಟಿ2016-17: 20.93 ಕೋಟಿ2017-18: 24.66 ಕೋಟಿ2018-19: 28.41 ಕೋಟಿ2019-20: 30.19 ಕೋಟಿ2020-21: 17.40 ಕೋಟಿ2021-22: 41.74 ಕೋಟಿ2022-23: 43.13 ಕೋಟಿ
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
