ನವದೆಹಲಿ:ರೈಲು ಟಿಕೆಟ್ ಮುಂಗಡ ಕಾದಿರಿಸುವಿಕೆಯಲ್ಲಿ ಖಾಸಗಿ ಏಜೆಂಟರ ಪಾತ್ರ ತೆಗೆದುಹಾಕಲು ಸರ್ಕಾರ ಯೋಚಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ತಿಳಿಸಿದರು.
ಪ್ರತಿಯೊಂದು ಮನೆಯಲ್ಲೂ ಸ್ಮಾರ್ಟ್​ಫೋನ್ ಇರುವುದರಿಂದ ಆನ್​ಲೈನ್ ಮೂಲಕ ಸುಲಭವಾಗಿ ಟಿಕೆಟ್ ಕಾದಿರಿಸಬಹುದಾಗಿದೆ. ಐಆರ್​ಸಿಟಿಸಿ ಆಪ್ ಬಳಸುವ ಮೂಲಕ ರೈಲ್ವೆ ಟಿಕೆಟ್​ಗಳನ್ನು ಕಾದಿರಿಸಬಹುದು. ಹೀಗಾಗಿ ಖಾಸಗಿ ಏಜೆಂಟರು ಮತ್ತು ವೆಂಡರ್​ಗಳನ್ನು ಸೇವೆಯನ್ನು ಕೈಬಿಡಲು ನಿರ್ಧಾರಿಸಲಾಗಿದೆ ಎಂದು ಗೋಯಲ್ ಹೇಳಿದರು.
ವಿವಾದ್ ಸೆ ವಿಶ್ವಾಸ್ ಮಸೂದೆಗೆ ಸಂಸತ್ ಅಸ್ತು: ಬಾಕಿಯಿರುವ ತೆರಿಗೆಯನ್ನು ಮಾರ್ಚ್ 31ರೊಳಗೆ ಪಾವತಿ ಮಾಡಿ ಬಡ್ಡಿ ಹಾಗೂ ದಂಡದಿಂದ ತೆರಿಗೆದಾರರನ್ನು ಪಾರು ಮಾಡಲು ಅವಕಾಶ ಕೊಡುವ ‘ವಿವಾದ್ ಸೆ ವಿಶ್ವಾಸ್’ ಮಸೂದೆಗೆ ರಾಜ್ಯಸಭೆ ಶುಕ್ರವಾರ ಅನುಮೋದನೆ ನೀಡಿದೆ.
ಯೆಸ್​ ಬ್ಯಾಂಕ್​ ಪುನಶ್ಚೇತನಕ್ಕೆ ಕೈಜೋಡಿಸಿದ ಐಸಿಐಸಿಐ ಬ್ಯಾಂಕ್​: 1000 ಕೋಟಿ ರೂ. ಹೂಡಿಕೆ

ರಕ್ತಕಣ್ಣೀರು ಸುರಿಸುತ್ತಿರುವ ಷೇರುಪೇಟೆ ಹೂಡಿಕೆದಾರರು: ಆರಂಭಿಕ ಟ್ರೇಡ್​ನಲ್ಲಿ ಸೆನ್ಸೆಕ್ಸ್ 3,000 ಅಂಶ ಕುಸಿತ, 45 ನಿಮಿಷ ವಹಿವಾಟು ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
