ನವದೆಹಲಿ:ಲಾಕ್ ಡೌನ್ ಅವಧಿಯಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಿದ ಮತ್ತು ಟಿಕೆಟ್ ರದ್ದುಗೊಂಡ ಪ್ರಯಾಣಿಕರಿಗೆ ಒಟ್ಟು 1,885 ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.ಕರೊನಾವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಾದಾಗ ಭಾರತೀಯ ರೈಲ್ವೆ ಸಾಮಾನ್ಯ ಪ್ರಯಾಣಿಕ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತ್ತು. ರೈಲು ಸೇವೆಯನ್ನು ಒಟ್ಟಿಗೆ ರದ್ದುಗೊಳಿಸಿದ್ದರಿಂದ, ರೈಲ್ವೆ ಪ್ರಯಾಣಿಕರಿಗೆ ದೊಡ್ಡ ಮೊತ್ತ ಮರುಪಾವತಿ ಮಾಡುವ ಸವಾಲನ್ನು ರೈಲ್ವೆ ಇಲಾಖೆ ಎದುರಿಸಬೇಕಾಗಿತ್ತು.”ಟಿಕೆಟ್ ರದ್ದುಗೊಂಡ ಪ್ರಯಾಣಿಕರಿಗೆ ಮಾರ್ಚ್ 21 ರಿಂದ ಮೇ 31 ರ ಅವಧಿಯಲ್ಲಿ ಒಟ್ಟು 1885 ಕೋಟಿ ರೂ. ಗಳನ್ನು ಆಯಾ ಪ್ರಯಾಣಿಕರ ಖಾತೆಗೆ ಮರುಪಾವತಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಛತ್ತೀಸಗಢ ವಲಸಿಗರಿಗೆ ವಿಮಾನಯಾನಕ್ಕೆ ಸಹಾಯ ಮಾಡಿದ ವಕೀಲರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 1 =
Remember me
