ಜೈಪುರ :ಕರೊನಾದಿಂದ ಚೇತರಿಸಿಕೊಂಡವರನ್ನೇ ಹೆಚ್ಚಾಗಿ ಆಕ್ರಮಿಸುತ್ತಿರುವ ಮ್ಯೂಕರ್​ಮೈಕೋಸಿಸ್​(ಬ್ಲಾಕ್ ಫಂಗಸ್​)ಅನ್ನು ರಾಜಸ್ಥಾನ ಸರ್ಕಾರವು ಸಾಂಕ್ರಾಮಿಕ ಖಾಯಿಲೆ ಎಂದು ಘೋಷಿಸಿದೆ. ಹಾಲಿ, ರಾಜ್ಯದಲ್ಲಿ ಸುಮಾರು 100 ಬ್ಲಾಕ್ ಫಂಗಸ್​ ರೋಗಿಗಳಿದ್ದು, ಜೈಪುರದ ಸವಾಯಿ ಮಾನ್​ ಸಿಂಗ್ ಆಸ್ಪತ್ರೆಯಲ್ಲಿ ಈ ಕಪ್ಪು ಶಿಲೀಂಧ್ರದ ಸೋಂಕಿಗೆ ಒಳಗಾದವರ ಚಿಕಿತ್ಸೆಗೆಂದೇ ಪ್ರತ್ಯೇಕ ವಾರ್ಡ್​ಅನ್ನೂ ಸಜ್ಜುಗೊಳಿಸಲಾಗಿದೆ.
ರಾಜಸ್ಥಾನ ಎಪಿಡೆಮಿಕ್​ ಆ್ಯಕ್ಟ್​ 2020 ರಡಿಯಲ್ಲಿ ಮ್ಯೂಕರ್​ಮೈಕೋಸಿಸ್​ ಅನ್ನು ಸಾಂಕ್ರಾಮಿಕ ರೋಗವೆಂದು ನೋಟಿಫೈ ಮಾಡಲಾಗಿದ್ದು, ಯಾರಿಗಾದರೂ ಈ ಖಾಯಿಲೆ ಬಂದ ತಕ್ಷಣ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿ ಆದೇಶ ಜಾರಿಗೊಳಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಕಾರ್ಯದರ್ಶಿ ಅಖಿಲ್ ಅರೋರ ಹೇಳಿದ್ದಾರೆ. ಕರೊನಾ ವೈರಸ್​ ಮತ್ತು ಬ್ಲಾಕ್​ ಫಂಗಸ್​​ಗೆ ಸಮಗ್ರ ಮತ್ತು ಸಂಘಟಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್)
ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಕೇಜ್ರಿವಾಲ್ ಮಾತಿಂದ ಸಿಂಗಾಪೂರ್ ಗರಂ : ‘ಭಾರತದ ಪರವಾಗಿ ಮಾತನಾಡುತ್ತಿಲ್ಲ’ ಎಂದು ಸಮಾಧಾನ ಮಾಡಿದ ವಿದೇಶಾಂಗ ಸಚಿವರು

VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 15 =
Remember me
