ರಾಜಸ್ಥಾನ:ಯುವಕನೊಬ್ಬ ಸಹೋದರಿಯರನ್ನು ಮದುವೆಯಾಗಿರುವ ಕುತೂಹಲಕಾರಿ ಘಟನೆ ಟೋಂಕ್ ಜಿಲ್ಲೆಯ ಮೋರ್ಜಾಲಾದ ಕುಗ್ರಾಮವಾದ ಉನಿಯಾರಾದಲ್ಲಿ ನಡೆದಿದೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಸಹೋದರಿಯರು ಒಬ್ಬನನ್ನೇ ವಿವಾಹಗಿರುವ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!
ಹರಿ ಓಂ ಮೀನಾ ಎಂಬಾತ ಸಿಂದಾಳ ನಿವಾಸಿ ಬಾಬುಲಾಲ್ ಮೀನಾ ಅವರ ಪುತ್ರಿಯರಾದ ಕಾಂತಾ ಹಾಗೂ ಸುಮನ್​​ಳನ್ನು ವಿವಾಹವಾಗಿದ್ದಾನೆ. ಸಹೋದರಿಯನ್ನು ವಿವಾಹವಾಗಿದ್ದು, ಸಂತೋಷದಿಂದ ಇದ್ದೇನೆ ಎಂದು ವರ ಹೇಳಿಕೊಂಡಿರುವುದು ವರದಿಯಾಗಿದೆ. ವರ ಹರಿ ಓಂ ಪದವಿ ಮುಗಿಸಿದ್ದಾನೆ. ವಧು ಕಾಂತಾ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದು, ಆಕೆಯ ಸಹೋದರಿ ಎಂಟನೇ ತರಗತಿವರೆಗೆ ವ್ಯಾಸಾಂಗ ಮಾಡಿದ್ದಾಳೆ.
ಇದನ್ನೂ ಓದಿ:ಇದೇ ನೋಡಿ ಅತ್ಯಂತ ಹೆಚ್ಚು ಬೆಲೆಬಾಳುವ ಮಶ್ರೂಮ್; ಬೆಲೆ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಾ!
ಕಾಂತಾ ಎಂಬ ಯುವತಿಯನ್ನು ವಿವಾಹವಾಗುವ ಬಗ್ಗೆ ಹರಿ ಓಂ ಮೀನಾ ಕಟುಂಬಸ್ಥರಿಂದ ಮೊದಲ ಬಾರಿಗೆ ಪ್ರಸ್ತಾಪ ಬಂದಿದೆ. ಈ ವೇಳೆ ವಧು, ವರನಿಗೆ ಷರತ್ತು ಹಾಕಿದ್ದಾಳೆ. ನನ್ನ ಸಹೋದರಿ ಮಾನಸಿಕ ಅಸ್ವಸ್ಥಳಾಗಿದ್ದು, ನನ್ನೊಂದಿಗೆ ಸದಾ ಇರುತ್ತಾಳೆ. ಹೀಗಾಗಿ ಆಕೆಯನ್ನೂ ಮದುವೆ ಆಗಬೇಕು ಎಂದಿದ್ದಾಳೆ. ಇದಕ್ಕೆ ವರ ಹಾಗೂ ಆತನ ಕುಟುಂಬಸ್ಥರು ಸಮ್ಮತಿ ಸೂಚಿಸಿದ ಬಳಿಕ ಕಳೆದ ಮೇ 5 ರಂದು ವಿಧಿವಿಧಾನದ ಪ್ರಕಾರ ವಿವಾಹ ಕಾರ್ಯಕ್ರಮ ನಡೆದಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 11 =
Remember me
