ಚೆಂಗಲ್ಪಟ್ಟು(ತಮಿಳುನಾಡು):ಜಿಲ್ಲೆಯ ತಿರುಪೋರೂರಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜಮೀನು ಖರೀದಿಸಿದ್ದು, ನೋಂದಣಿಗೆ ಆಗಮಿಸಿದ ಅವರನ್ನು ನೋಡಲು ರಿಜಿಸ್ಟ್ರಾರ್ ಕಚೇರಿಯ ಹೊರಗೆ ಸಹಸ್ರಾರು ಅಭಿಮಾನಿಗಳು ನೆರೆದಿದ್ದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಇದರ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಗೂಂಡಾಗಿರಿ ಬೆಂಬಲಿಸುತ್ತಿದೆ ಟಿಎಂಸಿ: ಪ್ರಧಾನಿ ಮೋದಿ ಆರೋಪ
ರಜನಿಕಾಂತ್ ಶನಿವಾರ (ಮಾರ್ಚ್ 2) ತಮಿಳುನಾಡಿನ ತಿರುಪೋರೂರ್‌ನಲ್ಲಿ ಕಾಣಿಸಿಕೊಂಡರು, ಅವರು ಪಟ್ಟಣದ ಸಮೀಪ ಜಮೀನು ಖರೀದಿಸಲು ಹೊರಟಿದ್ದಾರೆ ಎಂದು ಸುದ್ದಿ ಕಿವಿಯಿಂದ ಕಿವಿಗೆ ಬಿದ್ದು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.
#Thalaivarlatest at Thiruporur, Chengalpet❤️‍🔥😎✨
Surrounded by fans 💯🥵❤️‍🔥❤️‍🔥#SuperstarRajinikanth@rajinikanth@soundaryaarajni@RajiniTrendPage@Bangalore_RFC@vaisu_tweetspic.twitter.com/rWSe23HyxX
— 🖤Rajini 🌟 Vinayak C🕶️lie❤️ (@Vinayag88572604)March 2, 2024

ರಜನಿ ಅವರನ್ನು ಕಾಣುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಚೇರಿಯ ಹೊರಗೆ ಗುಂಪುಗೂಡಿದ್ದು, ಕಡೆಗೆ ಅವರ ಕಾರು ರಿಜಿಸ್ಟ್ರಾರ್ ಕಚೇರಿಯನ್ನು ಕಷ್ಟ ಪಟ್ಟು ಜನರನ್ನು ದೂರಸರಿಸಿ ತಲುಪಬೇಕಾಯಿತು.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ನಟ ಬಿಳಿ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಕಚೇರಿಯಿಂದ ಹೊರಬಂದ ಬಳಿಕ ರಜನಿ ಕಾಂತ್​ ಅಭಿಮಾನಿಗಳತ್ತ ಕೈ ಬೀಸಿ ಕೆಲವರ ಜತೆ ಸೆಲ್ಫಿಗೆ ಪೋಸ್ ನೀಡಿದರು.
ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ತಮನ್ನಾ ಭಾಟಿಯಾ: ಭೇಟಿಗೆ ಕಾರಣ ಹೀಗಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + seven =
Remember me
