ನವದೆಹಲಿ:ಮನೊರಂಜನಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ ಬಗ್ಗೆ ಇತ್ತೀಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ರಾಖಿ ತನ್ನ ಬಾಯ್‌ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಬಗ್ಗೆ ಹೇಳಿಕೊಂಡಾಗಿನಿಂದ ಆಗಾಗ್ಗೆ ಆದಿಲ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇದೀಗ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.
ಈ ನಡುವೆ ರಾಖಿ ಮತ್ತೊಮ್ಮೆ ಮದುವೆಯಾಗಿದ್ದು, ಈ ಬಾರಿ ಆದಿಲ್ ಅವರನ್ನು ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಬ್ಬರ ಚಿತ್ರಗಳು ವೈರಲ್ ಆಗುತ್ತಿದ್ದು, ಒಂದು ಚಿತ್ರದಲ್ಲಿ ಅವರು ನ್ಯಾಯಾಲಯದ ಎದುರು ಮದುವೆ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ರಾಖಿಯ ಇಂತಹ ಫೋಟೋ ನೋಡಿ ಅಭಿಮಾನಿಗಳು ಕೂಡ ಆಶ್ಚರ್ಯ ಪಡುತ್ತಿದ್ದಾರೆ.
ರಾಖಿ ಮತ್ತು ಆದಿಲ್ ಸಂಬಂಧ ಯಾವಾಗಲೂ ಪ್ರಚಾರದಲ್ಲಿತ್ತು. ಸಾರ್ವಜನಿಕವಾಗಿ, ಇಬ್ಬರೂ ಬಹಿರಂಗವಾಗಿ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ಜೋಡಿ ರಿಜಿಸ್ಟರ್ಡ್​ ಮ್ಯಾರೇಜ್ ಆಗಿದ್ದು ಬಳಿಕ ಇಬ್ಬರ ಮೊದಲ ಚಿತ್ರವೂ ಮುನ್ನೆಲೆಗೆ ಬಂದಿದೆ. ಇದರಲ್ಲಿ ಇಬ್ಬರ ಕೊರಳಲ್ಲಿ ಹಾರ ಇರುವುದು ಕಂಡುಬಂದಿದೆ..(ಏಜೆನ್ಸೀಸ್​)
Bigg Boss fame Rakhi Sawant gets secretly married to boyfriend Adil Durrani; wedding pictures go VIRAL.#RakhiSawant#AdilDurrani#rakhisawantmarriage#biggbosspic.twitter.com/u434Nv2bqk
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
