ಲಖನೌ:ಅಯೋಧ್ಯೆಯಲ್ಲಿ ನಾಳೆ (ಆಗಸ್ಟ್​ 5)ಯೇ ರಾಮಮಂದಿರ ಭೂಮಿ ಪೂಜೆ. ಅಲ್ಲೀಗ ಸಿದ್ಧತೆಗಳು ನಡೆಯುತ್ತಿದೆ. ಇಂದು ಕೂಡ ಕೆಲವು ಫೂಜೆಗಳು ನೆರವೇರಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಅಯೋಧ್ಯೆಯಲ್ಲಿ ನಡೆಯುತ್ತಿರುವ ಎಲ್ಲ ಸಿದ್ಧತೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಸಿಎಂ ಯೋಗಿ ಅವರು ಲಖನೌದಲ್ಲಿರುವ ತಮ್ಮ ನಿವಾಸದಲ್ಲಿ ಪಟಾಕಿಯನ್ನು ಹಚ್ಚಿ, ದೀಪೋತ್ಸವ ಆಚರಿಸಿದ್ದಾರೆ. ನಾಳಿನ ಭೂಮಿಪೂಜೆ ಹಿನ್ನೆಲೆಯಲ್ಲಿ ಇಂದು ಅಯೋಧ್ಯೆಯಲ್ಲಿ ದೀಪೋತ್ಸವ ನಡೆದಿದ್ದು, ಅದರ ನಿಮಿತ್ತ ಯೋಗಿ ತಮ್ಮ ಕಚೇರಿಯಲ್ಲಿ ಪಟಾಕಿ ಹಚ್ಚಿ, ಆಚರಣೆ ಮಾಡಿದ್ದಾರೆ.ಇದನ್ನೂ ಓದಿ:24ಗಂಟೆಯಲ್ಲಿ ಪತ್ತೆಯಾದ ಹೊಸ ಕರೊನಾ ಪ್ರಕರಣಗಳಿಗಿಂತ ಡಿಸ್​​ಚಾರ್ಜ್​ ಆದವರೇ ಹೆಚ್ಚು; 110 ಮಂದಿ ಸಾವು
ಕಾನ್ಪುರದಲ್ಲಿ ವಿಶ್ವ ಹಿಂದು ಪರಿಷದ್​ ಕಾರ್ಯಕರ್ತರು ದೀಪ ಬೆಳಗಿದ್ದಾರೆ. ಹಾಗೇ ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ದೀಪತೋತ್ಸವ ಆಚರಣೆ ಇಂದು ನಡೆದಿದೆ.
ನಾಳೆ ನಡೆಯಲಿರುವ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಅಯೋಧ್ಯೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ. (ಏಜೆನ್ಸೀಸ್​)
#WATCHChief Minister Yogi Adityanath lights a firecracker at his official residence in Lucknow as part of 'deepotsav', ahead of the foundation stone laying ceremony of#RamTemplein Ayodhya tomorrow.pic.twitter.com/YUogsmwXGd
— ANI UP/Uttarakhand (@ANINewsUP)August 4, 2020

Ayodhya lit up ahead of the foundation stone laying ceremony of#RamTempletomorrow.
The event will be attended by Prime Minister Narendra Modi.pic.twitter.com/H9Nu0gxvXY
— ANI UP/Uttarakhand (@ANINewsUP)August 4, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + fifteen =
Remember me
