ಬೆಂಗಳೂರು:ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್‌ನಲ್ಲಿ ತಮ್ಮ ಅಸಿಸ್ಟೆಂಟ್ಬ ಆಗಿರುವ ಸಾಯಿ ಮದುವೆಯಲ್ಲಿ ಕಾಣಿಸಿಕೊಂಡರು. ಈ ವಿವಾಹ ಸಮಾರಂಭದ ವಿಡಿಯೋಗಳು ವೈರಲ್​ ಆಗಿವೆ. ಈ ಸಮಾರಂಭದಲ್ಲಿ ರಶ್ಮಿಕಾ ಧರಿಸಿದ್ದ ಸೀರೆ ಕೂಡ ಎಲ್ಲರ ಗಮನಸೆಳೆದಿದೆ.

ರಶ್ಮಿಕಾ ತಮ್ಮ ಸಹಾಯಕ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಮದುವೆಗೆ ರಶ್ಮಿಕಾ ಸೀರೆ ಉಟ್ಟು ಹಾಜರಾಗಿದ್ದರು. ಇದೀಗ ಈ ಸೀರೆಯ ಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.
You beauty is a reflection of your heart so sweet. Your inner light shines bright and true, a virtue that makes you stand out in this world@iamRashmika#RashmikaMandannapic.twitter.com/cEsjObjO1X
— Rashmikamandannafan (@Geethamadam)September 4, 2023

ರಶ್ಮಿಕಾ ಮಂದಣ್ಣ ಹಳದಿ ಸೀರೆಯನ್ನು ಧರಿಸಿರುವುದನ್ನು ಕಾಣಬಹುದು. ಸಿಂಪಲ್ ಸ್ಯಾರಿ ಧರಿಸಿದ ರಶ್ಮಿಕಾ ಸನ್​ ಗ್ಲಾಸ್​​ ಹಾಕಿ ಫ್ರಿ ಹೇರ್​ ಬಿಟ್ಟು ಸಖತ್​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸ್ಟಾರ್​​ ಹೀರೋಯಿನ್​ ಆಗಿದ್ದರು ಸಿಂಪಲ್​​ ಲುಕ್​ನಲ್ಲಿ ಕಾಣಿಸಿಕೊಂಡಿರುವುದನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ರಶ್ಮಿಕಾ ಧರಿಸಿರುವ ಸೀರೆ ಮೇಲೆ ಹೆಂಗಳೆಯರ ಕಣ್ಣು ಬಿದ್ದಿದೆ. ಈ ಸೀರೆ ಬೆಲೆ ಎಷ್ಟು ಎಂದು ಹುಡುಕಾಡಿದ್ದಾರೆ. ಆ ಸೀರೆಯ ಬೆಲೆ ಸುಮಾರು 35 ಸಾವಿರ ಇರಲಿದೆಯಂತೆ. ಡಿಸೈನರ್ ಅನಿತಾ ಡೋಂಗ್ರೆ ಮಿಧಾ ವಿನ್ಯಾಸಗೊಳಿಸಿದ ಆರೆಂಜ್ ಕಲರ್ ಸೀರೆಯಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
A post shared by Kamlesh Nand (work) (@artistrybuzz_)
ರಶ್ಮಿಕಾ ಸಖತ್ ಬ್ಯುಸಿಯಾಗಿರುವ ಹೀರೋಯಿನ್. ತಮ್ಮ ಕೆಲಸಗಳ ನಡುವೆ ಸಾಯಿಗೋಸ್ಕರ ಕೊಂಚ ಬಿಡುವು ಮಾಡಿಕೊಂಡು ಮದುವೆಗೆ ಹಾಜರಿ ಹಾಕಿದ್ದಾರೆ. ನವದಂಪತಿ ಆಶೀರ್ವಾದ ಪಡೆಯಲು ನಟಿಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ. ಸಾಯಿ ಹಾಗೂ ಅವರ ಪತ್ನಿ ಕಾಲಿಗೆ ನಮಿಸಿದ್ದನ್ನು ನೋಡಿ ರಶ್ಮಿಕಾಗೆ ನಾಚಿಕೆ ಆಗಿದೆ. ಶ್ರೀವಲ್ಲಿ ತುಂಬಾ ಮುಗ್ಧೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:6 − 3 =
Remember me
