ಹರಿಯಾಣ:ಒಲಿಂಪಿಕ್ಸ್​​ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕವನ್ನು ಗೆದ್ದು ಹೆಮ್ಮೆ ತಂದಿರುವ ಕುಸ್ತಿಪಟು ರವಿಕುಮಾರ್ ದಾಹಿಯ ಬಗ್ಗೆ ಈಗ ಅವರ ಗ್ರಾಮಸ್ಥರು ಮಾತ್ರವಲ್ಲದೆ ದೇಶಾದ್ಯಂತ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಅವರ ಗ್ರಾಮಸ್ಥರು ರವಿಯ ಗೆಲುವನ್ನು ಅತ್ಯಂತ ವಿಶೇಷ ಎಂದು ವ್ಯಾಖ್ಯಾನಿಸಿದ್ದಾರೆ.
ನಾವು ಈ ಪಂದ್ಯವನ್ನು ನೋಡಿ ತುಂಬಾ ಸಂತೋಷ ಪಟ್ಟಿದ್ದೇವೆ. ರವಿ ಚಿನ್ನ ಗೆದ್ದಿಲ್ಲ ಎಂಬ ಬೇಸರ ನಮಗಿಲ್ಲ. ಯಾವುದೇ ಸಂಪನ್ಮೂಲ ಇಲ್ಲದೆ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಗಾಗಿ ನಮಗೆ ಅದು ಚಿನ್ನಕ್ಕಿಂತಲೂ ಹೆಚ್ಚು. ಈ ಗೆಲುವನ್ನು ಸಾಧಿಸಿರುವ ಅವರನ್ನು ನಾವು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ ಎಂದು ಹರಿಯಾಣದಲ್ಲಿರುವ ಅವರ ಗ್ರಾಮಸ್ಥರು ವಿಶೇಷವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್​ ಕುಸ್ತಿ ಸೆಮಿಫೈನಲ್​​ನಲ್ಲಿ ಕಜಕಸ್ತಾನಿನ ನುರಿಸ್ಲಮ್​ ಸನಯೆವ್​ ಸೋಲಿಸಿ, ಫೈನಲ್​ ತಲುಪಿದ್ದ ರವಿಕುಮಾರ್ ದಾಹಿಯ ಫೈನಲ್​ನಲ್ಲಿ ರಷ್ಯಾ ಎದುರಾಳಿ ಜೌರ್​​ ಉಗ್ಯೂವ್​ ಎದುರು ಸೋಲಿಗೀಡಾಗಿ ಚಿನ್ನದ ಪದಕದಿಂದ ವಂಚಿತರಾದರು. ಅದಾಗ್ಯೂ ಅವರು ಬೆಳ್ಳಿ ಪದಕದ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. (ಏಜೆನ್ಸೀಸ್​)
Haryana | We enjoyed the match. It's okay if he (Ravi Kumar Dahiya) didn't get gold. He has achieved silver medal without resources. This is more than gold for us. We'll give him grand welcome on his arrival, said a resident of Ravi Dahiya's village on his silver medal victorypic.twitter.com/kbAXuhx07V
— ANI (@ANI)August 5, 2021

ಕಾರವಾರದ ಯುವತಿ, ಗೋವಾದ ಯುವಕನ ನಿಶ್ಚಿತಾರ್ಥ; ಗಡಿಯಲ್ಲಿ ಎರಡು ಗಂಟೆಗೂ ಅಧಿಕ ಕಾಲ ಪರದಾಟ!

ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
