ನವದೆಹಲಿ:ಕರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ದೇಶದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೆಪೋ ದರವನ್ನು 40 ಮೂಲಾಂಶದಷ್ಟು ಕಡಿತಗೊಳಿಸಿದೆ. ರಿವರ್ಸ್​ ರೆಪೋ ದರವನ್ನು ಕೂಡ ಶೇ.3.35ಕ್ಕೆ ಇಳಿಕೆ ಮಾಡಿದೆ.
ಆರ್​ಬಿಐ ಗವರ್ನರ್​ ಶಕ್ತಿಕಾಂತಾ ದಾಸ್​ ಶುಕ್ರವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ವಿಷಯವನ್ನು ತಿಳಿಸಿದರು. ಕೋವಿಡ್​-19 ಲಾಕ್​ಡೌನ್​ ನಂತರದಲ್ಲಿ ಭಾರತದಲ್ಲಿ ಮಾತ್ರವೇ ಆಲ್ಲ, ವಿಶ್ವದಾದ್ಯಂತ ಆರ್ಥಿಕ ಹಿಂಜರಿತ ಉಂಟಾಗುತ್ತಿದೆ ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೋ ದರಗಳನ್ನು ಇಳಿಸಿರುವುದಾಗಿ ಹೇಳಿದರು.
ಕರೊನಾದಿಂದಾಗಿ ಕೈಗಾರಿಕೆ ಉತ್ಪಾದನೆ ಶೇ. 17 ರಷ್ಟು ಕುಸಿದಿದೆ. ಆಹಾರ ಉತ್ಪಾದನೆ 3.7 ರಷ್ಟು ಏರಿಕೆಯಾಗಿದೆ. ಸಿಮೆಂಟ್​ ಉತ್ಪಾದನೆಯಲ್ಲಿ 19 ರಷ್ಟು ಕುಸಿದಿದೆ. ಕುಸಿದಿರುವ ಜಿಡಿಪಿ 2021ರ ಬಳಿಕ ಚೇತರಿಕೆಯಾಗುವ ವಿಶ್ವಾಸವಿದೆ ಎಂದು ಶಕ್ತಿಕಾಂತ್ ದಾಸ್​ ತಿಳಿಸಿದರು.
ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seven =
Remember me
