ಚಿಕ್ಕಬಳ್ಳಾಪುರ:ಕಿರಣ್​ ರಾಜ್​ ನಿರ್ದೇಶನ, ರಕ್ಷಿತ್ ಶೆಟ್ಟಿ ನಿರ್ಮಾಣ ಮತ್ತು ಅಭಿನಯದಲ್ಲಿ ಮೂಡಿಬಂದ ‘ಚಾರ್ಲಿ 777’ ಚಿತ್ರದಲ್ಲಿ ಶ್ವಾನದ ಕಥೆ ಇರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಇದೀಗ ಅದೇ ಕಥೆಯನ್ನು ಹೋಲುವಂಥ ರಿಯಲ್​ ಸ್ಟೋರಿಯೊಂದು ಇಲ್ಲಿದೆ.
ಅರ್ಥಾತ್, ಇಲ್ಲೊಬ್ಬ ಯುವಕ ತನ್ನ ನೆಚ್ಚಿನ ನಾಯಿಯನ್ನು ಕರೆದುಕೊಂಡು ಬೈಕ್​ನಲ್ಲಿ ಲಡಾಕ್​ ಪ್ರವಾಸ ಹೊರಟಿದ್ದಾನೆ. ಅಂದಹಾಗೆ ಈತನ ಹೆಸರು ಸುಧೀರ್. ಕೇರಳದ ಈತ ಅಲ್ಲಿಂದಲೇ ಲಡಾಕ್​ಗೆ ಹೊರಟಿದ್ದು, ಸದ್ಯ ಕರ್ನಾಟಕದಲ್ಲಿದ್ದಾನೆ.
ಮಾರ್ಗಮಧ್ಯೆ ಚಿಕ್ಕಬಳ್ಳಾಪುರದಲ್ಲಿ ಈತ ಸಾರ್ವಜನಿಕರ ಗಮನ ಸೆಳೆದಿದ್ದಾನೆ. ಸ್ಪ್ಲೆಂಡರ್ ಬೈಕ್​ನಲ್ಲಿ ಹಿಂಬದಿಯಲ್ಲಿ ಶ್ವಾನಕ್ಕೆ ಕುಳಿತುಕೊಳ್ಳಲೆಂದೇ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಲಡಾಕ್​ಗೆ ಹೊರಟಿದ್ದಾನೆ. ಹೀಗೆ ಬೈಕ್​ನಲ್ಲಿ ಒಟ್ಟು 8 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಲಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ರೈತ, ಕಾಲು ಜಾರಿ ಬಾವಿಗೇ ಬಿದ್ದು ಸಾವು!
ಚೀನಾದ ನೈಟ್​ ಕ್ಲಬ್​ಗಳಲ್ಲಿ ಉಚಿತ ಊಟ-ಮದ್ಯ; ಜಪಾನ್ ಮಾಜಿ ಪ್ರಧಾನಿ ಸಾವಿಗೆ ಈ ರೀತಿ ಸಂಭ್ರಮ!
Sign in to your account
Please enter an answer in digits:19 − fourteen =
Remember me
