ನವದೆಹಲಿ:ದೇಶದಾದ್ಯಂತ 20,000ಕ್ಕೂ ಹೆಚ್ಚು ಫೀಲ್ಡ್ ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ಪೇಟಿಎಂ ನಿರ್ಧರಿಸಿದೆ. ಇನೀಷಿಯಲ್ ಪಬ್ಲಿಕ್ ಆಫರಿಂಗ್​ಗೂ (ಐಪಿಒ) ಮುಂಚೆಯೇ ನೇಮಕಕ್ಕೆ ಕಂಪನಿ ಮುಂದಾಗಿದೆ.
ಪ್ರಮುಖ ಹಣಕಾಸು ತಂತ್ರಜ್ಞಾನ (ಫಿನ್​ಟೆಕ್) ಕಂಪನಿಯಾದ ಪೇಟಿಎಂ, ತನ್ನ ಪ್ರತಿಸ್ಪರ್ಧಿಗಳಾದ ಫೋನ್​ಪೇ ಮತ್ತು ಗೂಗಲ್ ಪೇ ಒಡ್ಡುತ್ತಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ತನ್ನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲು ಹೊರಟಿದೆ. ಅದರ ಭಾಗವಾಗಿ ಸಾವಿರಾರು ಜನರ ನೇಮಕದ ನಿರ್ಧಾರ ಕೈಗೊಂಡಿದೆ. ಹೊಸದಾಗಿ ನೇಮಕಗೊಳ್ಳುವ ಮಾರಾಟ ಪ್ರತಿನಿಧಿಗಳಿಗೆ ಮಾಸಿಕ ಸುಮಾರು 35,000 ರೂಪಾಯಿ ವೇತನ ಸಿಗುವ ಸಾಧ್ಯತೆಯಿದೆ.
ದಿನಕ್ಕೆ 70 ಸಾವಿರ ರೂಪಾಯಿ ಆಫರ್: ರಾಜ್​ ಕುಂದ್ರಾ ಕಂಪನಿ​ಯ ಕರಾಳತೆ ಬಿಚ್ಚಿಟ್ಟ ಮಾಡೆಲ್​!

ಮೀರಾಬಾಯಿ ಜೀವನವನ್ನೇ ಬದಲಿಸಿತು ಆ ಒಂದು ಘಟನೆ: ಬೆಳ್ಳಿ ವಿಜೇತೆಯ ಸ್ಫೂರ್ತಿದಾಯಕ ಸ್ಟೋರಿ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
