ನವದೆಹಲಿ:ಲಾಕ್​ಡೌನ್​ 4.0 ಆರಂಭವಾದ ಬಳಿಕ ರಾಷ್ಟ್ರದಲ್ಲಿ ರೈಲು, ಬಸ್​ಗಳ ಸಂಚಾರ ಮರುಆರಂಭವಾಗುವ ಆಶಾಭಾವ ಮೂಡಿತ್ತು. ಆದರೆ, ಭಾರತೀಯ ರೈಲ್ವೆ ಇದಕ್ಕೆ ತಣ್ಣೀರೆರೆಚಿದೆ. ಜೂನ್​ 30ರವರೆಗೆ ರೈಲುಗಳ ಸಂಚಾರ ಪುನರಾರಂಭವಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಜೂನ್​ 30ರವರೆಗಿನ ಎಲ್ಲ ನಿಯಮಿತ ರೈಲುಗಳ ಟಿಕೆಟ್​ಗಳೆಲ್ಲವನ್ನೂ ರದ್ದುಗೊಳಿಸಿ, ಮುಂಗಡ ಟಿಕೆಟ್​ ಕಾಯ್ದಿರಿಸಿದವರ ಬ್ಯಾಂಕ್​ಗಳಿಗೆ ಹಣ ಹಿಂದಿರುಗಿಸಿರುವುದಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ
ಆದರೆ, ಸದ್ಯ ಆರಂಭಿಸಿರುವ 15 ಜೋಡಿ ವಿಶೇಷ ರೈಲು, ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರ ಅಬಾಧಿತವಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕರೊನಾ ಯಾವಾಗ ನಿಯಂತ್ರಣಕ್ಕೆ ಬರಬಹುದೆಂದು ಊಹಿಸೋಕೆ ಸಾಧ್ಯವೇ ಇಲ್ಲ ಎಂದ ಡಬ್ಲ್ಯುಎಚ್​ಒ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
