ಮುಂಬೈ:ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್​ ಲಿಮಿಟೆಡ್​ (Reliance Infrastructure Ltd.) ಷೇರು ಶುಕ್ರವಾರ ಶೇ. 13.52ರಷ್ಟು ಏರಿಕೆ ಕಂಡು ದಿನದ ಗರಿಷ್ಠ ಮಟ್ಟವಾದ 243.50 ರೂ. ತಲುಪಿತು. ಅಲ್ಲದೆ, ರಿಲಯನ್ಸ್​ ಪವರ್ ಲಿಮಿಟೆಡ್​ (Reliance Power Ltd.) ಷೇರುಗಳು ಶೇಕಡಾ 5ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಷೇರುಗಳ ಬೆಲೆ ರೂ 22.13 ತಲುಪಿತು.
ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ತೀವ್ರವಾಗಿ ಏರಿಕೆ ಕಂಡವು. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್​ ಲಿಮಿಟೆಡ್​ (Reliance Infrastructure Ltd.) ಷೇರು ಶುಕ್ರವಾರ ಶೇ. 13.52ರಷ್ಟು ಏರಿಕೆ ಕಂಡು ದಿನದ ಗರಿಷ್ಠ ಮಟ್ಟವಾದ 243.50 ರೂ. ತಲುಪಿತು. ಅಲ್ಲದೆ, ರಿಲಯನ್ಸ್​ ಪವರ್ ಲಿಮಿಟೆಡ್​ (Reliance Power Ltd.) ಷೇರುಗಳು ಶೇಕಡಾ 5ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆದವು. ಈ ಷೇರುಗಳ ಬೆಲೆ ರೂ 22.13 ತಲುಪಿತು.
ಈ ಎರಡೂ ಕಂಪನಿಗಳು ಪ್ರತ್ಯೇಕ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ ಹೇಳಿಕೆ ಹಿನ್ನೆಲೆಯಲ್ಲಿ ಷೇರು ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ,
“ಕಂಪನಿಯು ತನ್ನ ಸಹವರ್ತಿ ಕಂಪನಿಯಾದ ರಿಲಯನ್ಸ್ ಪವರ್ ಲಿಮಿಟೆಡ್‌ನಿಂದ ಪಡೆದ ಆರ್ಥಿಕ ಸೌಲಭ್ಯಕ್ಕೆ ಕಾರ್ಪೊರೇಟ್ ಗ್ಯಾರಂಟರ ಸಾಮರ್ಥ್ಯದಲ್ಲಿದೆ ಎಂದು ನಾವು ತಿಳಿಸಲು ಬಯಸುತ್ತೇವೆ. ರಿಲಯನ್ಸ್ ಪವರ್ ಜೊತೆಗೆ ಮಾರ್ಚ್ 14, 2024 ರಂದು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ (ಐಸಿಐಸಿಐ ಬ್ಯಾಂಕ್) ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿದೆ.
ಐಸಿಐಸಿಐನೊಂದಿಗೆ ರಿಲಯನ್ಸ್ ಪವರ್​ನ ಎರವಲುಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಬಾಧ್ಯತೆಯನ್ನು ಈ ಕಂಪನಿಯು ಇತ್ಯರ್ಥಪಡಿಸಿದೆ. ಇದರ ಪ್ರಕಾರ, ಕಾರ್ಪೊರೇಟ್ ಗ್ಯಾರಂಟಿಗೆ ಸಂಬಂಧಿಸಿದಂತೆ ಕಂಪನಿಯ ಎಲ್ಲಾ ಸಂಭಾವ್ಯ ಕಟ್ಟುಪಾಡುಗಳು ರದ್ದಾಗಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + 9 =
Remember me
