ನವದೆಹಲಿ:ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್, ರಾಹುಲ್​ ಗಾಂಧಿ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ​ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಶುಭಕೋರಿದ್ದಾರೆ.
ಟ್ವೀಟ್​ ಮೂಲಕ ಶುಭ ಹಾರೈಸಿರುವ ಪ್ರಧಾನಿ ಮೋದಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕೂಡ ಎಲ್ಲರಿಗೂ ಶುಭಕೋರಿದ್ದಾರೆ. ಈ ನಮ್ಮ ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಭಾರತೀಯನಿಗೂ ಶುಭಾಶಯಗಳು ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.
ಸಿಎಂ ಬಿಎಸ್​ವೈ ನಾಡಿನ ಸಮಸ್ತ ಜನರಿಗೆ 71ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ. ಇಷ್ಟೇ ಅಲ್ಲದೆ ಇನ್ನು ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಶುಭ ಸಂದರ್ಭದ ಶುಭಕೋರಿದ್ದಾರೆ.(ಏಜೆನ್ಸೀಸ್​)
Wishing everyone a happy#RepublicDay.सभी देशवासियों को गणतंत्र दिवस की बहुत-बहुत बधाई।जय हिंद!— Narendra Modi (@narendramodi)January 26, 2020
Wishing everyone a happy#RepublicDay.सभी देशवासियों को गणतंत्र दिवस की बहुत-बहुत बधाई।जय हिंद!
Full text of the address of the President of India, Shri Ram Nath Kovind, on the eve of the 71st Republic Day.English:https://t.co/mjaBEDKwrNHindi:https://t.co/qboBqEKhuQ#RepublicDay#गणतंत्रदिवसpic.twitter.com/WXpCw8X3VR— President of India (@rashtrapatibhvn)January 25, 2020
Full text of the address of the President of India, Shri Ram Nath Kovind, on the eve of the 71st Republic Day.English:https://t.co/mjaBEDKwrNHindi:https://t.co/qboBqEKhuQ#RepublicDay#गणतंत्रदिवसpic.twitter.com/WXpCw8X3VR
ನಾಡಿನ ಸಮಸ್ತ ಜನತೆಗೆ 71ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.#RepublicDayIndia#KarnatakaCMpic.twitter.com/Gwpu0lwn1r— B.S.Yediyurappa (@BSYBJP)January 26, 2020
ನಾಡಿನ ಸಮಸ್ತ ಜನತೆಗೆ 71ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.#RepublicDayIndia#KarnatakaCMpic.twitter.com/Gwpu0lwn1r
My best wishes to each & every Indian on this our Republic Day.सभी देशवासियों को गणतंत्र दिवस की हार्दिक शुभकामनाएं।#RepublicDay2020pic.twitter.com/P4ogRzuPN3— Rahul Gandhi (@RahulGandhi)January 26, 2020
My best wishes to each & every Indian on this our Republic Day.सभी देशवासियों को गणतंत्र दिवस की हार्दिक शुभकामनाएं।#RepublicDay2020pic.twitter.com/P4ogRzuPN3
ಗಣರಾಜ್ಯೋತ್ಸವದ ಶುಭಾಶಯಗಳು.pic.twitter.com/PvOq1e3ScX— S.Suresh Kumar (@nimmasuresh)January 26, 2020
ಗಣರಾಜ್ಯೋತ್ಸವದ ಶುಭಾಶಯಗಳು.pic.twitter.com/PvOq1e3ScX
सभी देशवासियों को गणतंत्र दिवस की हार्दिक शुभकामनाएं।#RepublicDaypic.twitter.com/POXnNPnHLW— Nitin Gadkari (@nitin_gadkari)January 26, 2020
सभी देशवासियों को गणतंत्र दिवस की हार्दिक शुभकामनाएं।#RepublicDaypic.twitter.com/POXnNPnHLW
Greetings and good wishes on the occasion of 71st Republic Day.#RepublicDay#Indian— Nirmala Sitharaman (@nsitharaman)January 26, 2020
Greetings and good wishes on the occasion of 71st Republic Day.#RepublicDay#Indian
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
