ಮುಂಬೈ:ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ(RVG) ಏನೆ ಮಾಡಿದ್ರು ಸುದ್ದಿ ಎನ್ನುವಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಒಂದು ಕಾಲದಲ್ಲಿ ತಮ್ಮ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ಅವರು, ಈಗ ಟ್ವೀಟ್ ಹಾಗೂ ಫೋಟೋಗಳ ಮೂಲಕ ಸುದ್ದಿಯಲ್ಲಿದ್ದಾರೆ.
ಇತ್ತೀಚೆಗಷ್ಟೇ ಆರ್‌ಜಿವಿ ಅಮೆರಿಕಕ್ಕೆ ಹೋಗಿದ್ದರು. ಅಮೆರಿಕದಲ್ಲಿರುವ ತೆಲುಗು ಜನರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆರ್‌ಜಿವಿ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದ ಪೋರ್ನ್ ಸ್ಟಾರ್ ಜತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ.
ಇದನ್ನೂ ಓದಿ:ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!
ಮಿಯಾ ಮಲ್ಕೋವಾ ಅಮೆರಿಕದ ಪೋರ್ನ್ ತಾರೆ. ಈ ಹಿಂದೆ, ಆರ್‌ಜಿವಿ ಮಿಯಾ ಮಲ್ಕೋವಾ ಅವರೊಂದಿಗೆ ಜಿಎಸ್‌ಟಿ ಎಂಬ ಬೋಲ್ಡ್ ಕಿರುಚಿತ್ರವನ್ನೂ ಮಾಡಿದ್ದರು. ಆ ಸಿನಿಮಾದಿಂದ ಇಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಿತರಾದರು. ಆರ್‌ಜಿವಿ ಈಗ ಅಮೆರಿಕಕ್ಕೆ ಹೋಗಿ ಮತ್ತೊಮ್ಮೆ ಮಿಯಾ ಮಲ್ಕೋವಾ ಅವರನ್ನು ಭೇಟಿಯಾಗಿದ್ದಾರೆ. ಅವರು ಮಿಯಾ ಅವರೊಂದಿಗೆ ವಿಶೇಷ ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಅದು ವೈರಲ್ ಆಗಿದೆ.

A post shared by RGV (@rgvzoomin)
ಎಂದಿನಂತೆ ಅನೇಕ ನೆಟಿಜನ್‌ಗಳು ಆರ್‌ಜಿವಿ ಅವರನ್ನು ಟೀಕಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ಅವರ ಅಭಿಮಾನಿಗಳು ಬೆಂಬಲವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರ್‌ಜಿವಿ ತಲೆಕೆಡಿಸಿಕೊಂಡಿಲ್ಲ.
ಈ ಡಾಬಾದಲ್ಲಿ ಚಿಕನ್ ಸಾಂಬಾರ್ ಎಂದು ಇಲಿ ಕೊಟ್ರು! ನೆಟ್ಟಿಗರು ಗರಂ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
