ಬೆಂಗಳೂರು:ಜಾಗತಿಕ ಮಟ್ಟದಲ್ಲಿ ಸೆಲೆಬ್ರಿಟಿಗಳ ಪೈಕಿ ಸಿನಿಮಾಗಳಲ್ಲಿ ನಟಿಸುವ ಸ್ಟಾರ್​ಗಳಿಗೆ ಅತೀ ಹೆಚ್ಚಿನ ಸಂಖ್ಯೆಯ ಅನುಯಾಯಿಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ನಿಜ. ಜನರಿಂದ ಅಪಾರ ಪ್ರೀತಿಯನ್ನು ಗಳಿಸಿರುವ ಖ್ಯಾತ ನಟ-ನಟಿಯರನ್ನು ಫಾಲೋ ಮಾಡುವ ಮೂಲಕ ಅವರ ಮುಂಬರುವ ಸಿನಿಮಾ ಸೇರಿದಂತೆ ಇತರೆ ಕೆಲಸ-ಕಾರ್ಯಗಳ ಬಗ್ಗೆ ಅಭಿಮಾನಿಗಳು ಅಪ್ಡೇಟ್​ ಪಡೆಯುತ್ತಿರುತ್ತಾರೆ. ತಮ್ಮ ನೆಚ್ಚಿನ ನಟರ ಚಿತ್ರಗಳನ್ನು ಬಹಳ ಸಂತೋಷದಿಂದ ಸಂಭ್ರಮಿಸುವ ಚಿತ್ರಪ್ರೇಮಿಗಳು ಅವರ ಹಲವಾರು ವಿಚಾರಗಳನ್ನು ತಿಳಿದುಕೊಳ್ಳಲು ತುಂಬ ಕುತೂಹಲದಿಂದ ಕಾಯುತ್ತಿರುತ್ತಾರೆ.
ಇದನ್ನೂ ಓದಿ:‘ಪತಿ ಸ್ನಾನ ಮಾಡುವುದಿಲ್ಲ, ನನಗೆ ವಿಚ್ಛೇದನ ಬೇಕು’: ಕೇಸ್ ದಾಖಲಿಸಿದ ಪತ್ನಿ, ನ್ಯಾಯಾಧೀಶರು ಕೊಟ್ಟ ವಿಶಿಷ್ಟ ತೀರ್ಪೆನು?
ಸ್ಟಾರ್​ ಹೀರೋಗಳ ಜೀವನಶೈಲಿ, ಅವರ ಸ್ಟೇಟಸ್​, ಹಣಕಾಸು ಸ್ಥಿತಿ ಎಲ್ಲಾ ವಿಚಾರಗಳನ್ನು ತಿಳಿಯಲು ಭಾರೀ ಕೌತುಕ ವ್ಯಕ್ತಪಡಿಸುವ ಅಭಿಮಾನಿಗಳು ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ತಾವು ಇಷ್ಟಪಡುವ ಸ್ಟಾರ್​ಗಳು ಇದ್ದಾರಾ? ಎಂದು ಚಿಂತಿಸಿರುತ್ತಾರೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. “ವಲ್ಡ್​ ಆಫ್​ ರ್ಯಾಕಿಂಗ್” ಪ್ರಕಟಿಸಿರುವ ವಿಶ್ವದ ಶ್ರೀಮಂತ ನಟರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಇದನ್ನೂ ಓದಿ:ಟೆಸ್ಟ್​ ಪಂದ್ಯದ ಕಾಮೆಂಟರಿ ವೇಳೆ ದಿಢೀರ್​ ಹೊರನಡೆದ ಸುನೀಲ್​ ಗಾವಸ್ಕರ್​; ಕಾರಣ ಹೀಗಿದೆ
ಜಾಮಿ ಗೆರ್ಟ್ಜ್: 3 ಬಿಲಿಯನ್ ಡಾಲರ್ಬ್ರಾಕ್ ಪಿಯರ್ಸ್: 2 ಬಿಲಿಯನ್​ ಡಾಲರ್ಜೆರ್ರಿ ಸೀನ್‌ಫೆಲ್ಡ್: 950 ಮಿಲಿಯನ್ ಡಾಲರ್ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್ಶಾರುಖ್ ಖಾನ್: 600 ಮಿಲಿಯನ್ ಡಾಲರ್ಟಾಮ್ ಕ್ರೂಸ್: 600 ಮಿಲಿಯನ್ ಡಾಲರ್ಜಾರ್ಜ್ ಕ್ಲೂನಿ: 500 ಮಿಲಿಯನ್ ಡಾಲರ್ರಾಬರ್ಟ್ ಡಿ ನಿರೋ: 500 ಮಿಲಿಯನ್ ಡಾಲರ್ಕೆವಿನ್ ಹಾರ್ಟ್: 450 ಮಿಲಿಯನ್ ಡಾಲರ್ಅರ್ನಾಲ್ಡ್ ಶ್ವಾರ್ಜಿನೆಗ್ಗರ್: 450 ಮಿಲಿಯನ್ ಡಾಲರ್ರಯಾನ್ ಸೀಕ್ರೆಸ್ಟ್: 450 ಮಿಲಿಯನ್ ಡಾಲರ್ಮೆಲ್ ಗಿಬ್ಸನ್: 425 ಮಿಲಿಯನ್ ಡಾಲರ್
ಆಡಮ್ ಸ್ಯಾಂಡ್ಲರ್: 440 ಮಿಲಿಯನ್ ಡಾಲರ್ಲ್ಯಾರಿ ಡೇವಿಡ್: 400 ಮಿಲಿಯನ್ ಡಾಲರ್ಬಿಲ್ ಕಾಸ್ಬಿ: 400 ಮಿಲಿಯನ್ ಡಾಲರ್ಜ್ಯಾಕ್ ನಿಕೋಲ್ಸನ್: 400 ಮಿಲಿಯನ್ ಡಾಲರ್ಜಾಕಿ ಚಾನ್: 400 ಮಿಲಿಯನ್ ಡಾಲರ್ಜೆನ್ನಿಫರ್ ಲೋಪೆಜ್: 400 ಮಿಲಿಯನ್ ಡಾಲರ್ಮಾರ್ಕ್ ವಾಲ್ಬರ್ಗ್: 400 ಮಿಲಿಯನ್ ಡಾಲರ್ಸಿಲ್ವೆಸ್ಟರ್ ಸ್ಟಲ್ಲೋನ್: 400 ಮಿಲಿಯನ್ ಡಾಲರ್ಟಾಮ್ ಹ್ಯಾಂಕ್ಸ್: 400 ಮಿಲಿಯನ್ ಡಾಲರ್ಬ್ರಾಡ್ ಪಿಟ್: 400 ಮಿಲಿಯನ್ ಡಾಲರ್ಕೀನು ರೀವ್ಸ್: 380 ಮಿಲಿಯನ್ ಡಾಲರ್
ಇದನ್ನೂ ಓದಿ:ಕೊನೆಯ ಬಾರಿ ಪೂನಂ ನೋಡಲು ಹೋದ ಅಭಿಮಾನಿಗಳಿಗೂ ಶಾಕ್…ಮೃತದೇಹ ಸಿಗದೇ ಎಲ್ಲರಿಗೂ ಅಚ್ಚರಿ, ನಿಗೂಢವಾಗಿ ಉಳಿದ ನಟಿ ಸಾವು
ಕ್ಲಿಂಟ್ ಈಸ್ಟ್‌ವುಡ್: 375 ಮಿಲಿಯನ್ ಡಾಲರ್ಮೈಕೆಲ್ ಡೌಗ್ಲಾಸ್: 350 ಮಿಲಿಯನ್ ಡಾಲರ್ವಿಕ್ಟೋರಿಯಾ ಪ್ರಿನ್ಸಿಪಾಲ್: 350 ಮಿಲಿಯನ್ ಡಾಲರ್ವಿಲ್ ಸ್ಮಿತ್: 350 ಮಿಲಿಯನ್ ಡಾಲರ್ಜೆನ್ನಿಫರ್ ಅನಿಸ್ಟನ್: 320 ಮಿಲಿಯನ್ ಡಾಲರ್ಎಡ್ವರ್ಡ್ ನಾರ್ಟನ್: 300 ಮಿಲಿಯನ್ ಡಾಲರ್ಹ್ಯಾರಿಸನ್ ಫೋರ್ಡ್: 300 ಮಿಲಿಯನ್ ಡಾಲರ್ರಾಬರ್ಟ್ ಡೌನಿ ಜೂನಿಯರ್: 300 ಮಿಲಿಯನ್ ಡಾಲರ್ಲಿಯೊನಾರ್ಡೊ ಡಿಕಾಪ್ರಿಯೊ: 300 ಮಿಲಿಯನ್ ಡಾಲರ್ಡೆನ್ಜೆಲ್ ವಾಷಿಂಗ್ಟನ್: 280 ಮಿಲಿಯನ್ ಡಾಲರ್ಸಲ್ಮಾನ್ ಖಾನ್: 260 ಮಿಲಿಯನ್ ಡಾಲರ್ಬ್ರೂಸ್ ವಿಲ್ಲೀಸ್: 250 ಮಿಲಿಯನ್ ಡಾಲರ್
ಜೆಸ್ಸಿಕಾ ಬೀಲ್: 250 ಮಿಲಿಯನ್ ಡಾಲರ್ಜೆಟ್​ ಲೀ: 250 ಮಿಲಿಯನ್ ಡಾಲರ್ಜಾನ್ ಟ್ರಾವೋಲ್ಟಾ: 250 ಮಿಲಿಯನ್ ಡಾಲರ್ಜೂಲಿಯಾ ಲೂಯಿಸ್-ಡ್ರೇಫಸ್: 250 ಮಿಲಿಯನ್ ಡಾಲರ್ಜೂಲಿಯಾ ರಾಬರ್ಟ್ಸ್: 250 ಮಿಲಿಯನ್ ಡಾಲರ್ಕೆವಿನ್ ಕಾಸ್ಟ್ನರ್: 250 ಮಿಲಿಯನ್ ಡಾಲರ್ಮಿಚೆಲ್ ಫೈಫರ್: 250 ಮಿಲಿಯನ್ ಡಾಲರ್ಮೋರ್ಗನ್ ಫ್ರೀಮನ್: 250 ಮಿಲಿಯನ್ ಡಾಲರ್ಸಾಂಡ್ರಾ ಬುಲಕ್: 250 ಮಿಲಿಯನ್ ಡಾಲರ್
ಇದನ್ನೂ ಓದಿ:ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ವಿಡಿಯೋ ಮಾಡಿದ ಪೂನಂ ಪಾಂಡೆ
ನಿಕೋಲ್ ಕಿಡ್ಮನ್: 250 ಮಿಲಿಯನ್ ಡಾಲರ್ಸ್ಯಾಮ್ಯುಯೆಲ್ ಎಲ್ ಜಾಕ್ಸನ್: 250 ಮಿಲಿಯನ್ ಡಾಲರ್ಅಕ್ಷಯ್ ಕುಮಾರ್: 240 ಮಿಲಿಯನ್ ಡಾಲರ್ವ್ಯಾನ್ ಡೀಸೆಲ್: 225 ಮಿಲಿಯನ್ ಡಾಲರ್ಅಲೈನ್ ಡೆಲೋನ್: 200 ಮಿಲಿಯನ್ ಡಾಲರ್ರೇ ರೊಮಾನೋ: 200 ಮಿಲಿಯನ್ ಡಾಲರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 3 =
Remember me
