ಬೆಂಗಳೂರು:ಭಾರತೀಯ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. ಈ ವಿಡಿಯೋದಲ್ಲಿ ಅಂತದ್ದೇನಿದೆ  ಎಂದು ನಾವು ನಿಮಗೆ  ಹೇಳುತ್ತೇವೆ ಬನ್ನಿ….
ಪ್ರಸ್ತುತ, ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಸಣ್ಣ ಮಕ್ಕಳೊಂದಿಗೆ ಬೀದಿಯಲ್ಲಿ ಕುಳಿತು ಗೋಲಿ ಆಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?:ರಿಷಬ್ ಪಂತ್ ಹಾಫ್ ಪ್ಯಾಂಟ್ ಮತ್ತು ಸ್ಲೀವ್ ಲೆಸ್ ಟೀ ಶರ್ಟ್ ಧರಿಸಿ ಕಾಣಿಸಿದ್ದಾರೆ.ಮುಖಕ್ಕೆ ಕರವಸ್ತ್ರವನ್ನೂ ಕಟ್ಟಿಕೊಂಡಿದ್ದಾರೆ.  ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದ ರಿಷಬ್​ ಅವರ ಕೈನಲ್ಲಿಗೋಲಿಗಳಿವೆ.  ಮಕ್ಕಳ ಜತೆ ಬೀದಿಯಲ್ಲಿ ಕುಳಿತು ರಿಷಬ್​ ಪಂತ್​ ಅವರು ಗೋಲಿ ಆಡುತ್ತಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ.
Rishabh Pant playing "Golli" with kids. 😄 👌[Pant Instagram]pic.twitter.com/v2IPgrkIrw
— Johns. (@CricCrazyJohns)March 3, 2024

ರಿಷಬ್​ ಪಂತ್​ ಅವರು ಗೋಲಿ ಆಡುತ್ತಿರುವ ವಿಡಿಯೋವನ್ನು 1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.ಈ ವ್ಯಕ್ತಿ ಏನು ಬೇಕಾದರೂ ಆಡಬಹುದು.ರಿಷಬ್ ಪಂತ್ ಈಸ್ ಡೌನ್ ಟು ಅರ್ಥ್.  ರಿಷಬ್​ ಪಂತ್​ ಅವರ ಗೋಲಿ ಆಟನನಗೆ ಬಾಲ್ಯವನ್ನು ನೆನಪಿಸಿದೆ.ನನ್ನ ಬಾಲ್ಯದಲ್ಲಿ ನಾನು ಬಹಳಷ್ಟು ಗೋಲಿಗಳನ್ನು ಆಡಿದ್ದೇನೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಪಾಕ್​ ಕ್ರಿಕೆಟಿಗನ ಮೇಲೆ ‘ವಜ್ರಕಾಯ’ ನಟಿಗೆ ಕ್ರಶ್​; ಈ ಹೀರೋಯಿನ್​ ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 5 =
Remember me
