ನವದೆಹಲಿ:ಕ್ರಿಕೆಟರ್​ರೋಹಿತ್ ಶರ್ಮಾ ಅವರು ತಮ್ಮ ಮಗಳು ಸಮೈರಾಳನ್ನು ತನ್ನ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
ವೈರಲ್​​ ವೀಡಿಯೋದಲ್ಲಿ ಏನಿದೆ?:ವಿಮಾನ ನಿಲ್ದಾಣದಿಂದ ರೋಹಿತ್​ ಕುಟುಂಬದೊಂದಿಗೆ ಹೊರಬರುತ್ತಿರುವಾಗ ರೋಹಿತ್​ ಅವರ ಅಭಿಮಾನಿಗಳು ಜೋರಾಗಿ ರೋಹಿತ್​ ಎಂದು ಕೂಗಿದ್ದಾರೆ. ಈ ವೇಳೆ ರೋಹಿತ್​ ತನ್ನ ತುಟಿಗಳ ಮೇಲೆ ಬೆರಳನ್ನು ಇರಿಸುವ ಮೂಲಕ ಪ್ರೇಕ್ಷಕರನ್ನು ಮೌನವಾಗಿರುವಂತೆ ಕೇಳಿಕೊಂಡಿದ್ದಾರೆ.
ಅಪ್ಪನ ತೋಳುಗಳಲ್ಲಿ ಸಮೈರಾ ಹಾಯಾಗಿ ನಿದ್ದೆಗೆ ಜಾರಿದ್ದರು. ಹೀಗಾಗಿ ಮಗಳ ನಿದ್ದೆಗೆ ಯಾವುದೇ ಭಂಗವಾಗಬಾರದೆಂದು ರೋಹಿತ್​ ಅವರು ಅಭಿಮಾನಿಗಳಲ್ಲಿ ಬೊಬ್ಬೆ ಹಾಕದೆ ಸುಮ್ಮನಿರುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ರೋಹಿತ್​ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಿದ್ದಾರೆ.
Family man Rohit Sharma 😍🤌❤️pic.twitter.com/hKpS9h8UAB
— Nisha  (@NishaRo45_)April 5, 2024

ರೋಹಿತ್​ ಶರ್ಮ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಬಯಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಿಂದ ರೋಹಿತ್​ಗೆ ಸ್ವಲ್ಪವೂ ಸಂತೋಷವಾಗಿಲ್ಲ ಮತ್ತು ಡ್ರೆಸ್ಸಿಂಗ್ ರೂಮ್‌ ನಲ್ಲಿಯೂ ಭಿನ್ನಾಭಿಪ್ರಾಯವಿದೆ ಹೀಗಾಗಿ ರೋಹಿತ್​ ಮುಂಬೈ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದೆ.
ತಡರಾತ್ರಿ ಫುಟ್ ಪಾತ್​​ನಲ್ಲಿ ನಯನತಾರಾ; ವಿಡಿಯೋ ನೋಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
