ಲಕ್ನೋ:ಯುವಕನೊಬ್ಬ ಕಾರಿನಲ್ಲಿ ಇಬ್ಬರು ಯುವತಿಯರೊಂದಿಗೆ  ರೊಮ್ಯಾನ್ಸ್​​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘
ವೀಡಿಯೊದಲ್ಲಿ, ಯುವಕ ಇನ್ನೋವಾ ಕಾರಿನಲ್ಲಿ ಇಬ್ಬರು ಮಹಿಳೆಯರನ್ನು ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದಲ್ಲಿ ಲಕ್ನೋ-ಅಯೋಧ್ಯೆ ಎನ್‌ಎಚ್ 27 ರಲ್ಲಿ ಈ ಘಟನೆ ನಡೆದಿದೆ.
ಸಿಟಿ ಕೊತ್ವಾಲಿ ವ್ಯಾಪ್ತಿಯ ಸಫೇದಾಬಾದ್‌ನ ಕಾಳಿಕಾ ಹವೇಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ, ಯುವಕನೊಬ್ಬ ಇನ್ನೋವಾ ಕಾರಿನಲ್ಲಿ ಏಕಕಾಲದಲ್ಲಿ ಇಬ್ಬರು ಯುವತಿಯರ ಜತೆ ರೊಮ್ಯಾನ್ಸ್​​ ಮಾಡುತ್ತಿದ್ದನು. ಇನ್ನು ಅಲ್ಲೇ ಹತ್ತಿರದಲ್ಲಿದ್ದವರು ವಿಡಿಯೋ ಮಾಡಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
अरे भाई OYO में ही चला जाता!😂😂
"1 नहीं 2-2 हैं इसलिए खर्चा ज्यादा हो जाता"😂#उत्तरप्रदेशके#बाराबंकीमें भाजपा का झंडा लगी गाड़ी में हो रही अश्लीलता,वीडियो वायरल
वायरल वीडियो में साफ तौर पर देखा जा सकता है खड़ी गाड़ी में 2 आंटियों के साथ 1 छपरी मौजूद है,जो अपने काम पर लगा…pic.twitter.com/S0a3NcGxl5
— निशान्त शर्मा (भारद्वाज) (@Nishantjournali)August 12, 2024

ಈ ವೀಡಿಯೊವನ್ನುInstagram ಖಾತೆ @Nishantjournali ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರ ವಿಡಿಯೋ ಹರಿದಾಡುತ್ತಿದೆ. ನೆಟ್ಟಿಗರೊಬ್ಬರು, ‘ಓರೇ.. ಸಮಾಜ ಹದಗೆಡುತ್ತದೆ, ಮನೆ ಇಲ್ವಾ? ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
ಈ ವೈರಲ್ ವಿಡಿಯೋಗೆ ಬಾರಾಬಂಕಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಎಚ್-27ರ ರೆಸ್ಟೋರೆಂಟ್ ಎದುರು ಈ ಘಟನೆ ನಡೆದಿದೆ… ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಾನೂ ಸಾಯುವಾಗ 6 ಮಂದಿಗೆ ಜೀವ ನೀಡಿದ ಆಟೋ ಡ್ರೈವರ್; ಖುಷಿ ಒಂದೆಡೆಯಾದ್ರೆ..ಕಣ್ಣೀರು ಮತ್ತೊಂದು ಕಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
