ನವದೆಹಲಿ:ನಟ ಸುಶಾಂತ್​ ಸಿಂಗ್ ನಿಗೂಢ ಸಾವಿನ ಬಳಿಕ ಬಾಲಿವುಡ್​ನಲ್ಲಿ ಉಂಟಾಗಿರುವ ಅಲ್ಲೋಲ-ಕಲ್ಲೋಲಗಳು ಸಂಸತ್ತಿನಲ್ಲೂ ಪ್ರತಿಧ್ವನಿಸಿವೆ. ಮತ್ತೊಂದೆಡೆ ಸಂಸತ್ ಭವನದ ಮುಂದೆ ಸೋಮವಾರ ಇದೇ ಹಿನ್ನೆಲೆಯಲ್ಲಿ ‘ದ್ರೌಪದಿ’ಯ ಪ್ರತಿಭಟನೆಯೂ ನಡೆದಿದೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯಲ್ಲಿ ದ್ರೌಪದಿಯ ಪಾತ್ರ ವಹಿಸಿದ್ದ ನಟಿ, ಪ್ರಸ್ತುತ ರಾಜ್ಯಸಭಾ ಸದಸ್ಯೆಯೂ ಆಗಿರುವ, ಬಿಜೆಪಿಯ ರೂಪಾ ಗಂಗೂಲಿ ಅವರು ಬಾಲಿವುಡ್​ ಬೆಳವಣಿಗೆ ಹಿನ್ನೆಲೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
‘ಬಾಲಿವುಡ್​ ಸಾಯಿಸುತ್ತೆ, ಬಾಲಿವುಡ್​ ಲೈಂಗಿಕವಾಗಿ ಶೋಷಣೆ ನಡೆಸುತ್ತೆ’ ಎಂಬಂಥ ಧ್ವನಿ ಸಂಸತ್ ಒಳಗೆ ಕೇಳಿಬಂದರೆ, ಸಂಸತ್ ಭವನದ ಹೊರಗೆ ಸಂಸದೆ ರೂಪಾ ಗಂಗೂಲಿ ಪ್ರಕಾರ್ಡ್ಸ್​ ಹಿಡಿದು ಬಾಲಿವುಡ್ ಬೆಳವಣಿಗೆ ಕುರಿತು ಪ್ರತಿಭಟನೆ ತೋರಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
