ಮುಂಬೈ:ಕಿರುತೆರೆ ನಟಿಯೊಬ್ಬರು ಮಗನ ಎದುರೇ 2ನೇ ಮದುವೆ ಆಗಿದ್ದಾರೆ. ಇಲ್ಲಿ ಅಚ್ಚರಿಯ ವಿಷಯವೆಂದರೆ 43 ವರ್ಷದ ಈ ನಟಿ ತನಗಿಂತ 6 ವರ್ಷ ಚಿಕ್ಕವನಾದ ವರ ಕೈ ಹಿಡಿದಿದ್ದಾರೆ.
ದೂರದರ್ಶನದ ನಟಿ ರೂಪಾಂಜನ ಮಿತ್ರಾ ಅವರು ತಮ್ಮ 43 ನೇ ವಯಸ್ಸಿನಲ್ಲಿ ರತುಲ್ ಮೂಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಪಶ್ಚಿಮ ಬಂಗಾಳದ ರಾಜರ್ಹತ್‌ನಲ್ಲಿ ಸಾಂಪ್ರದಾಯಿಕ ಬೆಂಗಾಲಿ ಶೈಲಿಯಲ್ಲಿ ವಿವಾಹವು ನಡೆಯಿತು ಸೀರೆ ಮತ್ತು ಚಿನ್ನದ ಆಭರಣಗಳನ್ನು ಧರಿಸಿದ್ದರು ವರನು ರತುಲ್ ಧೋತಿಯನ್ನು ಧರಿಸಿದ್ದರು.
ರೂಪಾಂಜನಾ 2007 ರಲ್ಲಿ ರಿಜಾಲ್ ಹಕಿಯನ್ನು ವಿವಾಹವಾಗಿದ್ದರು.ಅವರಿಗೆ ರಿಯಾನ್ ಎಂಬ ಮಗನಿದ್ದಾನೆ.ಕೆಲ ದಿನಗಳಿಂದ ಪತಿ-ಪತ್ನಿಯರ ಜಗಳದಿಂದ 2018ರಲ್ಲಿ ವಿಚ್ಛೇದನ ಪಡೆದಿದ್ದರು. ಅಂದಿನಿಂದ ಮಗ ತನ್ನ ತಾಯಿಯೊಂದಿಗೆ ವಾಸವಾಗಿದ್ದಾನೆ. ಪತಿಯಿಂದ ವಿಚ್ಛೇದನ ಪಡೆದ ನಟಿ ನಂತ್ರ ಆರು ವರ್ಷಗಳಿಂದ ರತುಲ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು, ರತುಲ್ ಅವರು ರೂಪಾಂಜನಾ ಅವರಿಗಿಂತ ಆರು ವರ್ಷ ಚಿಕ್ಕವನು.ರೂಪಾಂಜನಾ ತನ್ನ ಮಗ ಮತ್ತು ತನ್ನ ಗೆಳೆಯನೊಂದಿಗೆ ಅದೇ ಮನೆಯಲ್ಲಿ ವಾಸಿಸುತ್ತಿದ್ದು, ಕಳೆದ ವರ್ಷ ಡಾರ್ಜಿಲಿಂಗ್‌ನಲ್ಲಿ ತನ್ನ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.

ಇದೀಗ ಸಾಂಪ್ರದಾಯಕವಾಗಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ನವಜೋಡಿಗೆ ಶುಭ ಹಾರೈಸುತ್ತಿದ್ದರೆ, ಇನ್ನು ಕೆಲವರು ಮದುವೆ ಬೇಕಾ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.
A post shared by Sharmin Trisha (@sharminshanta265)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 20 =
Remember me
